ವಾಣಿಜ್ಯ

ಕಾಲ್ ಡ್ರಾಪ್‍ಗೆ ರು.1 ಪರಿಹಾರ?

Rashmi Kasaragodu
ನವದೆಹಲಿ: ಇನ್ನು ಕರೆ ಮಾಡುತ್ತಿ ರುವಾಗಲೇ ಸಂಪರ್ಕ ಕಡಿತ ಗೊಂಡರೆ (ಕಾಲ್ ಡ್ರಾಪ್) ನಿಮಗೆ ರು.1 ಪರಿಹಾರ ಧನ ಸಿಗಲಿದೆ.ಕಾಲ್ ಡ್ರಾಪ್ ಸಮಸ್ಯೆ ಯಾದಾಗ ಗ್ರಾಹಕರಿಗೆ ರು.1 ಪರಿಹಾರ ಒದಗಿಸುವಂತೆ ದೂರಸಂಪರ್ಕ ನಿಯಂತ್ರಣಾ ಸಂಸ್ಥೆ ಟ್ರಾಯ್  ಪ್ರಸ್ತಾಪ ಸಲ್ಲಿಸಿದೆ. ಕೆಲವೇ ದಿನಗಳಲ್ಲಿ ಈ ಪರಿಹಾರದ ಬಗ್ಗೆ ಸರ್ಕಾರ ಘೋಷಿಸ ಲಿದೆ. ಇದು ದೇಶಾದ್ಯಂತ, ಎಲ್ಲ
ಆಪರೇಟರ್ಗಳಿಗೂ ಅನ್ವಯವಾಗಲಿದೆ ಎಂದು ಟೈಮ್ಸ್  ಆಫ್ ಇಂಡಿಯಾ ವರದಿ ಮಾಡಿದೆ.
SCROLL FOR NEXT