ವಾಣಿಜ್ಯ

ಷೇರು ಮಾರುಕಟ್ಟೆ ಕುಸಿತ: ನಾಳೆ ರಜೆ

Sumana Upadhyaya

ಮುಂಬೈ: ಬುಧವಾರ ಷೇರು ಪೇಟೆ ವಹಿವಾಟು ಅಂತ್ಯಕ್ಕೆ ಶೇಕಡಾ 0.07ರಷ್ಟು ಕುಸಿದಿದೆ. ಚೀನಾ ಮಾರುಕಟ್ಟೆಯಲ್ಲಿ ಕುಸಿತ ಕಾಣುವುದಕ್ಕೆ ಸ್ವಲ್ಪ ಹೊತ್ತಿಗೆ ಮುಂಚೆ ಮುಂಬೈ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಂಡುಬಂತು.ನಿಫ್ಟಿ ಸಹ 0.12ರಷ್ಟು ಕುಸಿತ ಕಂಡುಬಂತು.

ನಾಳೆ ಆಯುಧಪೂಜೆ ಸಂಬಂಧ ಸಾರ್ವಜನಿಕ ರಜೆ ಇರುವುದರಿಂದ ಷೇರು ಮಾರುಕಟ್ಟೆ ವ್ಯವಹಾರ ಕೂಡ ಇರುವುದಿಲ್ಲ. 

SCROLL FOR NEXT