ಸಾಂದರ್ಭಿಕ ಚಿತ್ರ 
ವಾಣಿಜ್ಯ

ಭಾರತದ ಉತ್ಪನ್ನಗಳಿಗೆ ಆ್ಯಂಟಿ ಡಂಪಿಂಗ್ ತೆರಿಗೆ

ಭಾರತ ರಫ್ತು ಮಾಡಿರುವ ಉಕ್ಕಿನ ನೀರು ಮತ್ತು ಕೊಳಚೆ ನೀರು ಪೈಪ್‍ಗಳ ಮೇಲೆ ಯೂರೋಪಿಯನ್ ಒಕ್ಕೂಟ ಶೇ.31.2ರಷ್ಟು...

ನವದೆಹಲಿ: ಭಾರತ ರಫ್ತು ಮಾಡಿರುವ ಉಕ್ಕಿನ ನೀರು ಮತ್ತು ಕೊಳಚೆ ನೀರು ಪೈಪ್‍ಗಳ ಮೇಲೆ ಯೂರೋಪಿಯನ್ ಒಕ್ಕೂಟ ಶೇ.31.2ರಷ್ಟು ಆ್ಯಂಟಿ ಡಂಪಿಂಗ್ (ಸುರಿ ವಿರೋಧಿ) ತೆರಿಗೆ ವಿಧಿಸಿದೆ. ತಮ್ಮ ದೇಶದಲ್ಲಿನ ಕಂಪನಿಗಳು ತಯಾರಿಸುವ ಉತ್ಪನ್ನಗಳಿಗೆ ಪೈಪೋಟಿ ನೀಡುವುದನ್ನು ತಡೆಯಲು ವಿಧಿಸುವ ತೆರಿಗೆ ಇದಾಗಿದೆ. ಭಾರತದ ಕಂಪನಿಗಳು ಹೆಚ್ಚಿನ
ಪ್ರಮಾಣದಲ್ಲಿ ಪೈಪ್‍ಗಳನ್ನು ಸರಬರಾಜು ಮಾಡುತ್ತಿವೆ. ಇದರಿಂದ ಅಲ್ಲಿನ ಕಂಪನಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಕುಸಿದಿದೆ ಎಂದು ಯೂರೋಪ್ ಆಯೋಗ ಹೇಳಿದೆ. 2013ರ
ಅಕ್ಟೋಬರ್‍ನಿಂದ 2014ರ ಸೆಪ್ಟೆಂಬರ್ ವರೆಗೆ ಭಾರತದ ರಫ್ತು ಶೇ.22ರಷ್ಟು ಹೆಚ್ಚಿದೆ. ಈ ಕುರಿತು ತನಿಖೆ ನಡೆಸಿರುವ ಆಯೋಗ ತೆರಿಗೆ ವಿಧಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!