ಪೆಟ್ರೋಲ್ ದರ ಲೀಟರಿಗೆ 1.29 ರೂ., ಡೀಸೆಲ್ 97 ಪೈಸೆ ಏರಿಕೆ
ಪೆಟ್ರೋಲ್ ದರ ಲೀಟರಿಗೆ 1 ರೂಪಾಯಿ 29 ಪೈಸೆ, ಡೀಸೆಲ್ ಲೀಟರಿಗೆ 97 ಪೈಸೆ ಏರಿಕೆಯಾಗಿದೆ...
ನವದೆಹಲಿ: ಪೆಟ್ರೋಲ್ ದರ ಲೀಟರಿಗೆ 1 ರೂಪಾಯಿ 29 ಪೈಸೆ, ಡೀಸೆಲ್ ಲೀಟರಿಗೆ 97 ಪೈಸೆ ಏರಿಕೆಯಾಗಿದೆ.
ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.
ಕಳೆದ ಡಿಸೆಂಬರ್ 17ರಂದು ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆಗೊಂಡಿತ್ತು. ಆಗ ಪೆಟ್ರೋಲ್ ಬೆಲೆ ಲೀಟರಿಗೆ 2 ರೂಪಾಯಿ 21 ಪೈಸೆ, ಡೀಸೆಲ್ 1 ರೂಪಾಯಿ 79 ಪೈಸೆ ಏರಿಕೆ ಕಂಡಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.