ಫ್ರೀಡಂ 251 ಸ್ಮಾರ್ಟ್‌ಫೋನ್ 
ವಾಣಿಜ್ಯ

ಫ್ರೀಡಂ 251 ಸ್ಮಾರ್ಟ್ ಫೋನ್ ಬುಕಿಂಗ್ ಸ್ಥಗಿತ

ಈಗಾಗಲೇ ನಿಮಿಷಕ್ಕೆ 6 ಲಕ್ಷ ಮಂದಿ ಈ ವೆಬ್ ಸೈಟ್ ಗೆ ಭೇಟಿ ನೀಡುತ್ತಿರುವ ಕಾರಣ, ಸರ್ವರ್ ಓವರ್ ಲೋಡ್ ಆಗುತ್ತಿದೆ. ಆದ ಕಾರಣ...

ನವದೆಹಲಿ:  ಅಗ್ಗದ ಸ್ಮಾರ್ಟ್‌ಫೋನ್ ಫ್ರೀಡಂ  251  ಬುಕಿಂಗ್ ಮಾಡಲು ಯತ್ನಿಸಿದ್ದೀರಾ? http://www.freedom251.com/  ವೆಬ್‌ಸೈಟ್‌ನಲ್ಲಿ ಬುಕಿಂಗ್ ಮಾಡಲು ಹೋದರೆ ಸದ್ಯ ಬುಕಿಂಗ್ ಸಾಧ್ಯವಿಲ್ಲ, ನಂತರ ಪ್ರಯತ್ನಿಸಿ ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ.
ವೆಬ್‌ಸೈಟ್ ನಲ್ಲಿ “buy option” ಕ್ಲಿಕ್ ಮಾಡಿದ ಕೂಡಲೇ, 
““Dear friends, we are very grateful for your enormous response and your kind patronage and would submit that as of now we received approx. 6 Lacs hits per second as a result of your kind overwhelming response, servers are over loaded.
We humbly submit that we are therefore taking a pause and upgrading the service and will revert within or before 24 hours.
Once again our respectful thanks and gratitude for your support and patience. We look forward your return as soon as we are back online well within 24 hours.” ಎಂಬ ಸಂದೇಶ ಕಾಣಿಸುತ್ತಿದೆ.
ಈಗಾಗಲೇ ನಿಮಿಷಕ್ಕೆ 6 ಲಕ್ಷ ಮಂದಿ ಈ ವೆಬ್ ಸೈಟ್ ಗೆ ಭೇಟಿ ನೀಡುತ್ತಿರುವ ಕಾರಣ, ಸರ್ವರ್ ಓವರ್ ಲೋಡ್ ಆಗುತ್ತಿದೆ. ಆದ ಕಾರಣ 24 ಗಂಟೆಗಳಲ್ಲಿ ಈ ವೆಬ್  ಸೈಟ್  ಮತ್ತೆ ಕಾರ್ಯ ಪ್ರವೃತ್ತವಾಗಲಿದೆ. 
ಪ್ರಸ್ತುತ ಫೋನ್ ಬುಕಿಂಗ್ ಫೆಬ್ರವರಿ 21, 8 ಗಂಟೆಗೆ ಮುಕ್ತಾಯವಾಗಲಿದ್ದು, ಈಗ ವೆಬ್‌ಸೈಟ್‌ನಲ್ಲಿ ಬುಕಿಂಗ್ ಸ್ಥಗಿತಗೊಂಡಿದೆ.
ಇನ್ನು, ಒಂದು ವೇಳೆ ಬುಕಿಂಗ್ ಮಾಡಿದ್ದರೆ 30 ಜೂನ್ 2016ಕ್ಕೆ ಆ ಫೋನ್ ನಿಮ್ಮ ಕೈ ಸೇರಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT