ರಿಲಯನ್ಸ್ ಕಮ್ಯುನಿಕೇಷನ್, ಏರ್ ಸೆಲ್ ಮಧ್ಯೆ 65 ಸಾವಿರ ಕೋಟಿ ರೂ. ಒಪ್ಪಂದ
ಭಾರತದ ದೂರಸಂಪರ್ಕ ವಲಯದಲ್ಲಿ ಅತಿ ದೊಡ್ಡ ಒಪ್ಪಂದವೆಂಬಂತೆ ದೇಶದ ಮೂರನೇ ಅತಿದೊಡ್ಡ...
ಮುಂಬೈ: ಭಾರತದ ದೂರಸಂಪರ್ಕ ವಲಯದಲ್ಲಿ ಅತಿ ದೊಡ್ಡ ಒಪ್ಪಂದವೆಂಬಂತೆ ದೇಶದ ಮೂರನೇ ಅತಿದೊಡ್ಡ ಮೊಬೈಲ್ ಪೂರೈಕೆ ಕಂಪೆನಿಯಾಗಿ ಹೊರಹೊಮ್ಮಲು ಸಜ್ಜಾಗಿರುವ ರಿಲಯನ್ಸ್ ಕಮ್ಯುನಿಕೇಷನ್ ಏರ್ ಸೆಲ್ ಜೊತೆಗೆ ಸುಮಾರು 65 ಸಾವಿರ ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದೆ.
ರಿಲಯನ್ಸ್ ಕಮ್ಯುನಿಕೇಷನ್ ಮತ್ತು ಏರ್ ಸೆಲ್ ನ ಕೇಂದ್ರ ಕಂಪೆನಿಯಾದ ಮಲೇಷಿಯಾದ ಮಾಕ್ಸಿಸ್ ಕಂಪೆನಿಗಳು ಒಟ್ಟಾದ ನಂತರ ಸಮಾರ್ಧಗಳ ಒಡೆತನ ಹೊಂದಲಿವೆ ಎಂದು ಕಂಪೆನಿಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಈ ವಹಿವಾಟಿನಿಂದ ರಿಲಯನ್ಸ್ ಕಮ್ಯುನಿಕೇಷನ್ ನ ಸಾಲ 20 ಸಾವಿರ ಕೋಟಿಗೆ ಇಳಿಯಲಿದ್ದು, ಏರ್ ಸೆಲ್ ನ ಸಾಲ 4 ಸಾವಿರ ಕೋಟಿಗೆ ಇಳಿಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿವೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.