ವೇತನ 
ವಾಣಿಜ್ಯ

8 ವರ್ಷಗಳಲ್ಲಿ ಭಾರತದಲ್ಲಿ ಕೇವಲ ಶೇ. 0.2ರಷ್ಟು ವೇತನ ಹೆಚ್ಚಳ

ಕಳೆದ ಎಂಟು ವರ್ಷಗಳಲ್ಲಿ ಭಾರತದಲ್ಲಿ ಕೇವಲ ಶೇಖಡ 0.2ರಷ್ಟು ವೇತನ ಹೆಚ್ಚಳವಾಗಿದ್ದರೆ, ದೇಶಿಯ ಉತ್ಪನ್ನ(ಜಿಡಿಪಿ) ಗಳಿಕೆ ಶೇ 63.8ರಷ್ಟು ದಾಖಲಾಗಿದೆ ಎಂದು...

ನವದೆಹಲಿ: ಕಳೆದ ಎಂಟು ವರ್ಷಗಳಲ್ಲಿ ಭಾರತದಲ್ಲಿ ಕೇವಲ ಶೇಖಡ 0.2ರಷ್ಟು ವೇತನ ಹೆಚ್ಚಳವಾಗಿದ್ದರೆ, ದೇಶಿಯ ಉತ್ಪನ್ನ(ಜಿಡಿಪಿ) ಗಳಿಕೆ ಶೇ 63.8ರಷ್ಟು ದಾಖಲಾಗಿದೆ ಎಂದು ಕಾರ್ನ್ ಫೆರ್ರಿಯ ಹಾಯ್ ಗ್ರೂಪ್ ಹೇಳಿದ್ದಾರೆ. 
ಈ ಅವಧಿಯಲ್ಲಿ ಭಾರತ ಅಲ್ಪ ಪ್ರಮಾಣದಲ್ಲಿ ವೇತನ ಹೆಚ್ಚಳವಾಗಿದ್ದರೆ, ಇದೇ ಅವಧಿಯಲ್ಲಿ ಚೀನಾ ಶೇ. 10.6ರಷ್ಟು ವೇತನ ಹೆಚ್ಚಳ ಮಾಡಿದೆ ಎಂದು ಕಾರ್ನ್ ಫೆರ್ರಿಯ ಹಾಯ್ ಗ್ರೂಪ್ ವಿಶ್ಲೇಷಿಸಿದೆ. 
ಇಂಡೋನೇಷಿಯಾದಲ್ಲಿ ಶೇ 9.3 ಹಾಗೂ ಮೆಕ್ಸಿಕೋದಲ್ಲಿ ಶೇ 8.9ರಷ್ಟು ವೇತನ ಹೆಚ್ಚಳವಾಗಿದ್ದರೆ, ಟರ್ಕಿಯಲ್ಲಿ ಶೇ -34.4, ರಷ್ಯಾದಲ್ಲಿ ಶೇ -17.1 ರಷ್ಟು ಪ್ರಮಾಣದಲ್ಲಿ ಕ್ಷಿಣಿಸಿದೆ. ಇನ್ನು ಇದೇ ದಾರಿಯಲ್ಲಿ ಬ್ರೆಜಿಲ್ ಹಾಗೂ ಅರ್ಜೆಂಟಿನಾ ಇದ್ದು ವೇತನ ಹೆಚ್ಚಳ ಋಣಾತ್ಮಕ ಪ್ರಮಾಣದಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಪ್ರಿಯಾಂಕ್ ಖರ್ಗೆ RSS ಸಚಿವರು- ಪರಮೇಶ್ವರ್ 'ಗೊತ್ತಿಲ್ಲ' ಸಚಿವರು: ಶೋಭಾ ಕರಂದ್ಲಾಜೆ

ನಮ್ಮ ಆಚರಣೆಯ ನಡುವೆ ಬೇರೆಯದನ್ನು ಯಾಕೆ ತರುತ್ತೀರಾ: ದಸರಾದಲ್ಲಿ ಕಂಬಳ ಆಯೋಜನೆಗೆ ಯದುವೀರ್- ಪ್ರತಾಪ್ ಸಿಂಹ ವಿರೋಧ!

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್