ಬಿಎಸ್ಎನ್ ಎಲ್ ದರ ಪಟ್ಟಿ 
ವಾಣಿಜ್ಯ

ಜಿಯೋ ದರ ಸಮರ: ಬಿಎಸ್ ಎನ್ ಎಲ್ ಗ್ರಾಹಕರಿಗೆ ಬಂಪರ್ ಬೊನಾಂಝಾ

ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಈ ಸಮರದಲ್ಲಿ ಭಾಗಿಯಾಗಿದ್ದು ಅದು ತನ್ನ ಗ್ರಾಹಕರಿಗೆ ಬಂಪರ್‌ ಕೊಡುಗೆಯನ್ನೇ ನೀಡಲು ಮುಂದಾಗಿದೆ....

ನವದೆಹಲಿ:  ರಿಲಯನ್ಸ್‌ ಜಿಯೋ ಆರಂಭಿಸಿರುವ ಮೊಬೈಲ್‌ ಡಾಟಾ ಮತ್ತು ಕಾಲಿಂಗ್‌ ಟ್ಯಾರಿಫ್ ಸಮರದಿಂದ ಗ್ರಾಹಕರಿಗೆ ಹೆಚ್ಚಿನ ಲಾಭವಾಗುವುದರಲ್ಲಿ ಎರಡು ಮಾತಿಲ್ಲ.

ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಈ ಸಮರದಲ್ಲಿ ಭಾಗಿಯಾಗಿದ್ದು ಅದು ತನ್ನ ಗ್ರಾಹಕರಿಗೆ ಬಂಪರ್‌ ಕೊಡುಗೆಯನ್ನೇ ನೀಡಲು ಮುಂದಾಗಿದೆ. ಇದರಿಂದಾಗಿ ಗ್ರಾಹಕರು ಅನ್‌ಲಿಮಿಟೆಡ್‌ ಕಾಲ್‌ ಮತ್ತು ಡಾಟಾ ಸೌಕರ್ಯವನ್ನು ಪಡೆಯಬಹುದಾಗಿದೆ. ಅಂತೆಯೇ ಬಿಎಸ್‌ಎನ್‌ಎಲ್‌ ಗ್ರಾಹಕರು ಈ ಕೆಳಗೆ ಕೊಡಲಾಗಿರುವ ಪೂರ್ಣ ಟ್ಯಾರಿಫ್ ಚಾರ್ಟ್‌ ನೋಡಬಹುದಾಗಿದೆ :

1,199 ರೂ. ಬೆಲೆಗೆ ಲಭ್ಯವಿರುವ ಬಿಬಿಜಿ ಕಾಂಬೋ ಪ್ಲಾನ್‌ ಅಡಿ ಬಿಎಸ್‌ಎನ್‌ಎಲ್‌ ಗ್ರಾಹಕರು 24 ತಾಸುಗಳ ಅನ್‌ಲಿಮಿಟೆಡ್‌ ಡಾಟಾ ಮತ್ತು  ಫ್ರೀ ಕಾಲ್‌ (ಲೋಕಲ್‌ + ಎಸ್‌ಟಿಡಿ) ಸೌಕರ್ಯವನ್ನು ಪಡೆಯಬಹುದು.  ಭಾರತದಲ್ಲಿರುವ ಎಲ್ಲಾ ನೆಟ್ ವರ್ಕ್ ಗಳಿಗೂ ಸಂಪರ್ಕ ಸಾಧಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!