ಬಾಬಾ ರಾಮ್ ದೇವ್ 
ವಾಣಿಜ್ಯ

ಶೀಘ್ರವೇ ಬರಲಿದೆ ಪತಂಜಲಿ ಬ್ರಾಂಡ್ ಬಟ್ಟೆಗಳು!

ಬಾಬಾ ರಾಮ್ ದೇವ್ ಅವರ ಪತಂಜಲಿ ಬ್ರಾಂಡ್ ಆಹಾರ ಪದಾರ್ಥಗಳ ಮಾರಾಟ ಕ್ಷೇತ್ರದಿಂದ ಈಗ ಬ್ರಾಂಡೆಡ್ ಬಟ್ಟೆಗಳ ಕ್ಷೇತ್ರಕ್ಕೂ ಶೀಘ್ರವೇ ಕಾಲಿಡಲಿದೆ.

ನವದೆಹಲಿ: ಬಾಬಾ ರಾಮ್ ದೇವ್ ಅವರ ಪತಂಜಲಿ ಬ್ರಾಂಡ್ ಆಹಾರ ಪದಾರ್ಥಗಳ ಮಾರಾಟ ಕ್ಷೇತ್ರದಿಂದ ಈಗ ಬ್ರಾಂಡೆಡ್ ಬಟ್ಟೆಗಳ ಕ್ಷೇತ್ರಕ್ಕೂ ಶೀಘ್ರವೇ ಕಾಲಿಡಲಿದೆ. 
ಮಾಧ್ಯಮ ವರದಿಯೊಂದರ ಪ್ರಕಾರ ಪತಂಜಲಿ ಆಯುರ್ವೇದ ಲಿಮಿಟೆಡ್ ಸಂಸ್ಥೆ ಸ್ವದೇಶಿ ತಯಾರಿತ ಬಟ್ಟೆಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದ್ದು, 2018ರ ಏಪ್ರಿಲ್ ನಲ್ಲಿ ಮಾರುಕಟ್ಟೆಗೆ ಪರಿಚಯವಾಗಲಿದೆ ಎಂದು ತಿಳಿದುಬಂದಿದೆ. ಬಿಗ್ ಬಜಾರ್ ಸೇರಿದಂತೆ ಮಾಲ್ ಗಳಲ್ಲಿಯೂ ಸಹ ಪತಂಜಲಿ ಬಟ್ಟೆಗಳು ದೊರೆಯಲಿವೆ ಎಂದು ಪತಂಜಲಿ ಆಯುರ್ವೇದದ ವಕ್ತಾರ ಎಸ್ ಕೆ ತಿಜಾರ್ವಾಲ ಹೇಳಿದ್ದಾರೆ. 
ಜೀನ್ಸ್ ರೀತಿಯ ವಿದೇಶಿ ಉಡುಪುಗಳನ್ನೂ ಸಹ ಪತಂಜಲಿ ಸ್ವದೇಶದಲ್ಲಿಯೇ ತಯಾರಿಸಲಿದ್ದು, ಟೆಕ್ಸ್ ಟೈಲ್ ಉತ್ಪಾದನೆ ಕ್ಷೇತ್ರದಲ್ಲಿ ಪತಂಜಲಿ ಉದ್ಯಮವನ್ನು ಪ್ರಾರಂಭಿಸಲಿದೆ ಎಂದು ಕಳೆದ ವರ್ಷ ನಡೆದ ಇಂದೋರ್ ನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!

Uorfi Javed: ಮದ್ವೆ ಆಗ್ತೀನೋ ಇಲ್ಲವೋ ಗೊತ್ತಿಲ್ಲ, ಆದ್ರೆ ತಾಯಿ ಆಗ್ತೀನಿ; ಸೀಕ್ರೆಟ್‌ ರಿವೀಲ್ ಮಾಡಿದ ಉರ್ಫಿ ಜಾವೇದ್