ನವೆಂಬರ್ ತಿಂಗಳಲ್ಲಿ ಸಗಟು ಹಣದುಬ್ಬರ ಶೇ.3.93 ರಷ್ಟಾಗಿದೆ.
ನವದೆಹಲಿ: ನವೆಂಬರ್ ತಿಂಗಳಲ್ಲಿ ಸಗಟು ಹಣದುಬ್ಬರ ಶೇ.3.93 ರಷ್ಟಾಗಿದೆ.
ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶದ ಪ್ರಕಾರ ಸಗಟು ಹಣದುಬ್ಬರ ಶೇ.3.93 ರಷ್ಟಾಗಿದೆ. ಕಳೆದ ತಿಂಗಳ ಹಣದುಬ್ಬರ ಶೇ.3.59 ರಷ್ಟಿತ್ತು. 2016 ರ ನವೆಂಬರ್ ತಿಂಗಳಲ್ಲಿ ಶೇ.1.82 ರಷ್ಟಿತ್ತು.