ವೋಡಾಫೋನ್ 
ವಾಣಿಜ್ಯ

ಜಿಯೋ ಎಫೆಕ್ಟ್ : ರು.244ಕ್ಕೆ ವೊಡಾಫೋನ್ ನಿಂದ ಭರ್ಜರಿ ಆಫರ್

ಮುಖೇಶ್ ಅಂಬಾನಿ ಅವರು ರಿಲಾಯನ್ಸ್ ಜಿಯೋ ಧನ್ ಧನಾ ಧನ್ ಆಫರ್ ನೀಡಿದ ನಂತರ ವೋಡಾಫೋನ್ ಭಾರತದಲ್ಲಿ ಹೊಸ ಆಫರ್ ನೀಡಲು...

ಮುಂಬಯಿ: ಮುಖೇಶ್ ಅಂಬಾನಿ ಅವರು ರಿಲಾಯನ್ಸ್ ಜಿಯೋ  ಧನ್ ಧನಾ ಧನ್ ಆಫರ್ ನೀಡಿದ ನಂತರ ವೋಡಾಫೋನ್ ಭಾರತದಲ್ಲಿ ಹೊಸ ಆಫರ್ ನೀಡಲು ಮುಂದಾಗಿದೆ. 
ರಿಲಾಯನ್ಸ್‌ ಜಿಯೋ  ಆಕರ್ಷಕ ಡಾಟಾ  ಕೊಡುಗೆಗಳು ಇತರ ಕಂಪೆನಿಗಳ ಮೇಲೆ ಭಾರೀ ಪರಿಣಾಮ ಬೀರಿದ್ದು ವೊಡಾಫೋನ್‌ ಕೂಡ ತನ್ನ ಹೊಸ ಬಳಕೆದಾರರಿಗೆ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ.
ವೊಡಾಫೋನ್ ತನ್ನ ಹೊಸ ಗ್ರಾಹಕರಿಗಾಗಿ 244 ರೂಪಾಯಿ ರಿಚಾರ್ಜ್‌ ಮಾಡುವ ಮೂಲಕ 70 ದಿನಕ್ಕೆ 70 ಜಿಬಿ 4 ಜಿ ಉಚಿತ ಡಾಟಾ, ಅನ್‌ಲಿಮಿಟೆಡ್‌ ವಾಯ್ಸ್ ಕರೆಗಳನ್ನು ಮಾಡಬಹುದಾಗಿದೆ. 
ಆಫ‌ರ್‌ನಲ್ಲಿ ಹೊಸಗ್ರಾಹಕರಿಗೆ  2 ನೇ ಬಾರಿ ರಿಚಾರ್ಜ್‌ನಲ್ಲೂ ಅನಿಮಿಯತ ಕರೆಗಳು ಮತ್ತು ದಿನಕ್ಕೊಂದು ಜಿಬಿ ಡಾಟಾ ನೀಡಿದ್ದು, ಆದರೆ ವ್ಯಾಲಿಡಿಟಿ 35 ದಿನಗಳಾಗಿರುತ್ತದೆ. 
ಮತ್ತೊಂದು ರು. 346 ರೀಚಾರ್ಜ್ ಆಫರ್ ನೀಡಿದ್ದು, ಪ್ರತಿದಿನ 1ಜಿಬಿ ಡೇಟಾ, ಯಾವುದೇ ನೆಟ್ ವರ್ಕ್ ಗೆ 56 ದಿನಗಳ ಕಾಲ ಅನಿಯಮಿತ ವಾಯ್ಸ್ ಕಾಲ್ ಉಚಿತವಾಗಿರುತ್ತದೆ. ಈ ಆಫರ್ ನಲ್ಲಿ ಪ್ರತಿದಿನ 300 ನಿಮಿಷ ಹಾಗೂ ವಾರಕ್ಕೆ 1200 ನಿಮಿಷ ವಾಯ್ಸ್ ಕಾಲ್ ಉಚಿತವಾಗಿರುತ್ತದೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

SCROLL FOR NEXT