ಉತ್ಪಾದನೆ 
ವಾಣಿಜ್ಯ

ಏಪ್ರಿಲ್ ತಿಂಗಳಲ್ಲಿ ಭಾರತದ ಉತ್ಪಾದನಾ ಸ್ಥಿತಿ ಉತ್ತಮ: ಪಿಎಂಐ

ಏಪ್ರಿಲ್ ತಿಂಗಳಿನ ಉತ್ಪಾದನಾ ಪರಿಸ್ಥಿತಿ ಅತ್ಯುತ್ತಮವಾಗಿದ್ದು, ಸತತ ನಾಲ್ಕನೇ ತಿಂಗಳುಗಳಲ್ಲಿ ಭಾರತದ ಉತ್ಪಾದನೆಯ ಸ್ಥಿತಿ ವೃದ್ಧಿಸಿದೆ.

ಮುಂಬೈ: ಏಪ್ರಿಲ್ ತಿಂಗಳಿನ ಉತ್ಪಾದನಾ ಪರಿಸ್ಥಿತಿ ಅತ್ಯುತ್ತಮವಾಗಿದ್ದು, ಸತತ ನಾಲ್ಕನೇ ತಿಂಗಳುಗಳಲ್ಲಿ ಭಾರತದ ಉತ್ಪಾದನೆಯ ಸ್ಥಿತಿ ವೃದ್ಧಿಸಿದೆ. 
ರಫ್ತು ಪ್ರಮಾಣದಲ್ಲಿನ ಬೆಳವಣಿಗೆ ಹಾಗೂ ದೇಶಿಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವುದರ ಪರಿಣಾಮ ಏಪ್ರಿಲ್ ತಿಂಗಳಿನಲ್ಲಿ ಉತ್ಪಾದನಾ ಪರಿಸ್ಥಿತಿ ಉತ್ತಮಗೊಂಡಿದೆ ಎಂದು ಮ್ಯಾನ್ಯುಫ್ಯಾಕ್ಚರಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (ಪಿಎಂಐ)ಹೇಳಿದೆ. 
ಮಾರ್ಚ್ ನಲ್ಲಿ ವರದಿಯಾಗಿದ್ದ ಶೇ.52.5 ರಷ್ಟು ಇಂಡೆಕ್ಸ್ ರೀಡಿಂಗ್ ಗೆ ಏಪ್ರಿಲ್ ನ ಉತ್ಪಾದನೆ ಹೊಂದಾಣಿಕೆಯಾಗಿದ್ದು, ಉತ್ಪಾದನೆ ಏರಿಕೆಯಾಗಿದೆ ಎಂದು ಪಿಎಂಐ ವರದಿಯಲ್ಲಿ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!