ಮೊಬೈಲ್ ಸಂಖ್ಯೆಗೆ ಆಧಾರ್ ಜೋಡನೆ: ಹೆಚ್ಚಿನ ಕಾಲಾವಕಾಶಕ್ಕೆ ಮನವಿ ಮಾಡಿದ ಸೆಲ್ಯುಲಾರ್ ಸಂಸ್ಥೆಗಳು 
ವಾಣಿಜ್ಯ

ಮೊಬೈಲ್ ಸಂಖ್ಯೆಗೆ ಆಧಾರ್ ಜೋಡನೆ: ಹೆಚ್ಚಿನ ಕಾಲಾವಕಾಶಕ್ಕೆ ಮನವಿ ಮಾಡಿದ ಸೆಲ್ಯುಲಾರ್ ಸಂಸ್ಥೆಗಳು

ಸೆಲ್ಯುಲಾರ್ ಆಪರೇಟರ್ ಗಳು ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಿಸುವ ಪ್ರಕ್ರಿಯೆಗಾಗಿ ನೂತನ ಮಾದರಿಗಳನ್ನು ಜಾರಿಗೆ ತರಲು ಇನ್ನೂ ಕೆಲ ಸಮಯ ಕಾಲಾವಕಾಶ ಬೇಕೆಂದು ........

ನವದೆಹಲಿ: ಸೆಲ್ಯುಲಾರ್ ಆಪರೇಟರ್ ಗಳು ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಿಸುವ ಪ್ರಕ್ರಿಯೆಗಾಗಿ  ನೂತನ ಮಾದರಿಗಳನ್ನು  ಜಾರಿಗೆ ತರಲು ಇನ್ನೂ ಕೆಲ ಸಮಯ ಕಾಲಾವಕಾಶ ಬೇಕೆಂದು  ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಕ್ಕೆ ಮನವಿ ಸಲ್ಲಿಸಿದ್ದಾರೆ.
ಹೊಸ ನಿಯಮ ಜಾರಿಗೆ ಪ್ರಸ್ತುತ ಗಡುವು ಡಿ.1 ಎಂದು ನಿಗದಿಯಾಗಿದ್ದು  ಯುಐಡಿಎಐಗೆ ಕಳುಹಿಸಲಾದ ಪತ್ರದಲ್ಲಿ, ಭಾರತದ ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ (ಸಿಒಎಐ) ಹೊಸ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಇನ್ನೂ ಹೆಚ್ಚಿನ ಕಾಲಾವಧಿ ಅಗತ್ಯವಾಗಿದೆ ಎಂದು ಹೇಳಿದೆ. "ನಾವು ಇನ್ನೂ ಸಿದ್ಧವಾಗಿಲ್ಲ. ನಾವು ಯುಐಡಿಎಐ ಮತ್ತು ದೂರಸಂಪರ್ಕ ಇಲಾಖೆಗೆ ಈ ಕುರಿತ ಮನವಿ ಸಲ್ಲಿಸಿದ್ದೇವೆ" ಎಂದು ಸಿಒಎಐ ನ ನಿರ್ದೇಶಕರಾದ ರಾಜು ಮ್ಯಾಥ್ಯೂಸ್ ಹೇಳಿದ್ದಾರೆ.
"ಹೊಸ ತಂತ್ರಜ್ಞಾನದ ಭಾಗವಾಗಿ ಎಸ್ ಎಂಎಸ್ ಆಧಾರಿತ ಒಟಿಪಿ ಅನ್ನು ಸೇರಿಸಬೇಕು, ಇದರಲ್ಲಿ ವೆಬ್-ಆಧಾರಿತ ಮತ್ತು ಐವಿಆರ್ ಎಸ್- ಆಧಾರಿತ ಪ್ರಕ್ರಿಯೆಗಳನ್ನು ಈಗಾಗಲೇ ಸೇರ್ಪಡಿಸಲಾಗಿದೆ. ಗ್ರಾಹಕರ ಗುರುತಿನ ಸ್ವರೂಪವನ್ನು ಮಾರ್ಪಡಿಸಬೇಕಾಗಿದೆ, ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಕನಿಷ್ಟ ಒಂದು ತಿಂಗಳು ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ" ರಾಜಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ