ಹಿರೋ ಮೋಟೊ ಕಾರ್ಪ್ 
ವಾಣಿಜ್ಯ

ಧನತ್ರಯೋದಶಿ ದಿನದಂದು ಮಾರಾಟವಾದ ಹಿರೋ ಮೋಟೊ ಕಾರ್ಪ್ ಸಂಖ್ಯೆ ಎಷ್ಟು ಗೊತ್ತೆ?

ಅ.17, ಧನತ್ರಯೋದಶಿಯಂದು ಒಂದೇ ದಿನ 3 ಲಕ್ಷ ಯುನಿಟ್ ಗಳಷ್ಟು ವಾಹನಗಳನ್ನು ಮಾರಾಟ ಮಾಡಿರುವುದಾಗಿ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ಉತ್ಪಾದಕ ಹಿರೋ ಮೋಟೊ ಕಾರ್ಪ್ ಹೇಳಿದೆ.

ನವದೆಹಲಿ: ಅ.17, ಧನತ್ರಯೋದಶಿಯಂದು ಒಂದೇ ದಿನ 3 ಲಕ್ಷ ಯುನಿಟ್ ಗಳಷ್ಟು ವಾಹನಗಳನ್ನು ಮಾರಾಟ ಮಾಡಿರುವುದಾಗಿ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ಉತ್ಪಾದಕ ಹಿರೋ ಮೋಟೊ ಕಾರ್ಪ್ ಹೇಳಿದೆ.
ಜಾಗತಿಕವಾಗಿ ಈ ಮೈಲುಗಲ್ಲು ಸಾಧಿಸಿದ ಮೊದಲ ಸಂಸ್ಥೆ ಹಿರೋ ಮೋಟೊ ಕಾರ್ಪ್ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ದೀಪಾವಳಿ ಹಬ್ಬದ ಸೀಸನ್ ಹಿರೋ ಮೋಟೊ ಕಾರ್ಪ್ ಗೆ ಬ್ಲಾಕ್ ಬಾಸ್ಟರ್ ಆಗಿದೆ. ಒಂದೇ ದಿನ 3 ಲಕ್ಶ ಯುನಿಟ್ ನಷ್ಟು ಬೈಕ್ ಗಳು ಮಾರಾಟವಾಗಿರುವುದು ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. 
ಸೆಪ್ಟೆಂಬರ್ ತಿಂಗಳಲ್ಲಿ 7 ಲಕ್ಷ ಯುನಿಟ್ ನಷ್ಟು ವಾಹನಗಳು ಮಾರಾಟವಾಗಿದ್ದವು ಎಂದು ಎರಡನೇ ತ್ರೈಮಾಸಿಕದಲ್ಲಿ 2 ಮಿಲಿಯನ್ ಯುನಿಟ್ ಗಳಷ್ಟು ಬೈಕ್ ಗಳು ಮಾರಾಟವಾಗಿದ್ದವು ಎಂದು ಸಂಸ್ಥೆ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್