ಮುಂಬೈ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಧಾನ ಕಛೇರಿ 
ವಾಣಿಜ್ಯ

ಆರ್ ಬಿಐ ರೆಪೋ ದರ ಬದಲಾವಣೆ ಇಲ್ಲ, ಶೇ. 6ರ ರೆಪೋ, ದರ ಕಾಯ್ದುಕೊಂಡ ಕೇಂದ್ರ ಬ್ಯಾಂಕ್

ಭಾರತೀಯ ರಿಸರ್ವ್ ಬ್ಯಾಂಕ್ ತಾನು ಶೇ.6ರ ರೆಪೋ ದರದಲ್ಲಿ ಯಾವ ಬದಲಾವಣೆ ಮಾಡದೆ ಉಳಿಸಿಕೊಂಡಿದೆ.

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ತಾನು ಶೇ.6ರ ರೆಪೋ ದರದಲ್ಲಿ ಯಾವ ಬದಲಾವಣೆ ಮಾಡದೆ ಉಳಿಸಿಕೊಂಡಿದೆ. ಗುರುವಾರ ನಡೆದ ಬ್ಯಾಂಕ್ ಉನ್ನತಾಧಿಕಾರಿಗಳ ನಾಲ್ಕನೇ ಸಭೆಯಲ್ಲಿ ರೆಪೋ ದರವನ್ನು ತಟಸ್ಥವಾಗಿ ಉಳಿಸಿಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ.
ಹಣದುಬ್ಬರದ ಹೊರತಾಗಿ ಆರ್ಥಿಕ ಬೆಳವಣಿಗೆ ಸರಾಗವಾಗಲಿದೆ ಎನ್ನುವ ನಿರೀಕ್ಷೆಯೊಡನೆ ಬ್ಯಾಂಕ್ ಅದರ 'ತಟಸ್ಥ' ನಿಲುವುಗೆ ಅಂಟಿಕೊಂಡಿದೆ.
ನವೆಂಬರ್ 2010 ರಿಂದ ಈಚೆಗೆ ರೆಪೋ ದರವನ್ನು ಅತ್ಯಂತ ಕನಿಷ್ಟ ಮಟ್ಟದಲ್ಲಿ ಕಾಯ್ದುಕೊಂಡ ಕ್ರಮ ಇದಾಗಿದೆ ಎಂದು ಎಲ್ಲಾ 61 ಮಂದಿ ಪ್ರತಿಕ್ರಯಿಸಿದ್ದಾರೆ.
ಇದೇ ವೇಳೆ ರಿವರ್ಸ್ ರೆಪೋ ದರದಲ್ಲಿ ಸಹ ಯಾವ ಬದಲಾವಣೆಗಳೂ ಆಗಿಲ್ಲ. ಈ ಮುನ್ನ ರಿವರ್ಸ್ ರೆಪೋ ದರದ ಪ್ರಮಾಣ 5.75 ಪ್ರತಿಶತದಷ್ಟಿದ್ದು ಅದನ್ನೂ ಸಹ ಹಾಗೆಯೇ ಉಳಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT