ಇಂಟೆಕ್ಸ್ ನಿಂದ 4,449 ರೂಗಳಿಗೆ ಸ್ಮಾರ್ಟ್ ಫೋನ್ ಬಿಡುಗಡೆ 
ವಾಣಿಜ್ಯ

ಇಂಟೆಕ್ಸ್ ನಿಂದ 4,449 ರೂಗಳಿಗೆ ಸ್ಮಾರ್ಟ್ ಫೋನ್ ಬಿಡುಗಡೆ

ದೇಶಿ ಮೊಬೈಲ್ ಉತ್ಪಾದಕ ಸಂಸ್ಥೆ ಇಂಟೆಕ್ಸ್ ರೂಪಾಯಿ 4,449 ಕ್ಕೆ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ.

ನವದೆಹಲಿ: ದೇಶಿ ಮೊಬೈಲ್ ಉತ್ಪಾದಕ ಸಂಸ್ಥೆ ಇಂಟೆಕ್ಸ್ ರೂಪಾಯಿ 4,449 ಕ್ಕೆ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. 
5 ಇಂಚಿನ ಪರದೆ, 4 ಜಿ ವೋಲ್ಟೆ ಸೌಲಭ್ಯ, ಆಂಡ್ರಾಯ್ಡ್ 7 ನೌಗಾಟ್ ಆಪರೇಟಿಂಗ್ ಸಿಸ್ಟಂ ಹೊಂದಿದ್ದು, 64 ಜಿಬಿಯಷ್ಟು ವಿಸ್ತರಿಸಿಕೊಳ್ಳಬಹುದಾದ ಮೆಮೊರಿ ಸಾಮರ್ಥ್ಯ ಹೊಂದಿದೆ. ಹೊಸ ಮೊಬೈಲ್ ನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ನಾವು 2018 ನ್ನು ಆರಂಭಿಸಬೇಕಿತ್ತು, ಆದ್ದರಿಂದ ಕಡಿಮೆ ದರದಲ್ಲಿ ಮ್ಸಾರ್ಟ್ ಫೋನ್ ನ್ನು ತಯಾರಿಸಲಾಗಿದೆ ಎಂದು ಇಂಟೆಕ್ಸ್ ನ ನಿರ್ದೇಶಕ ನಿಧಿ ಮಾರ್ಕಾಂಡೆಯ ತಿಳಿಸಿದ್ದಾರೆ. 
5 ಮೆಗಾ ಪಿಕ್ಸಲ್ ಹಿಂಭಾಗದ ಕ್ಯಾಮರ ಹಾಗೂ 2 ಮೆಗಾ ಪಿಕ್ಸಲ್ ಮುಂಭಾಗದ ಕ್ಯಾಮರ ಅಳವಡಿಸಲಾಗಿದ್ದು, ಫ್ಲ್ಯಾಶ್ ಆಯ್ಕೆ ಇದೆ. ನಿರಂತರ 6 ಗಂಟೆಗಳು ಮಾತನಾಡಲು ಸಾಧ್ಯವಿದ್ದು ಹಿಂದಿ ಸೇರಿದಂತೆ 21 ಭಾಷಗಳ ಆಯ್ಕೆ ಹೊಂದಿರುವ ಮಾತ್ರಭಾಷಾ ಸೌಲಭ್ಯವನ್ನೂ ಒದಗಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

2013ರ ಲೈಂಗಿಕ ದೌರ್ಜನ್ಯ ಪ್ರಕರಣ: Tehelka ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್‌ ಶಾಕ್‌; 2 ವಾರಗಳಲ್ಲಿ ಶರಣಾಗುವಂತೆ ಖಡಕ್ ಸೂಚನೆ..!

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ಮೊಜ್ತಾಬಾ ಖಮೇನಿ ಜೀವಂತವಾಗಿ ಇದ್ದಾರೋ ಅಥವಾ ಇಲ್ಲವೋ? ಆತಂಕದ ಹಳೆಯ Video ಬಿಡುಗಡೆ ಮಾಡಿದ ಇರಾನ್!