ವಾಣಿಜ್ಯ

ಮೊದಲ ಬಾರಿ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುತ್ತಿದ್ದೀರಾ? ಈ ಅಂಶಗಳನ್ನು ಗಮನಿಸಿ

Nagaraja AB

ನವದೆಹಲಿ: ಆದಾಯ ತೆರಿಗೆ ಪಾವತಿಸಲು ಕೇಂದ್ರಸರ್ಕಾರ ನೀಡಿದ್ದ ಗಡುವಿನ ಅವಧಿಯನ್ನು  ಜುಲೈ 31 ರಿಂದ  ಆಗಸ್ಟ್  31ರವರೆಗೂ  ವಿಸ್ತರಿಸಿದ್ದು, ತೆರಿಗೆ ಪಾವತಿದಾರರು ತುಸು ಉಸಿರಾಡುವಂತಾಗಿದೆ.

ಆದಾಗ್ಯೂ, ಇದೇ ಮೊದಲ ಬಾರಿಗೆ ಆದಾಯ ತೆರಿಗೆ ರಿಟರ್ನ್ಸ್ ಫೈಲ್  ಮಾಡುವವರಿಗೆ ಇದು  ದೊಡ್ಡ ಸಮಸ್ಯೆಯಾಗಿ ಕಾಣಲಿದೆ.  ಅಂತಹವರು ಈ ಕೆಳಗಿನ ಅಂಶಗಳನ್ನು ಗಮನಿಸಬೇಕಾಗುತ್ತದೆ.

ಇ- ಫಿಲ್ಲಿಂಗ್  ಪಟ್ಟಿ   ಪರಿಶೀಲಿಸಿ
ಸರಿಯಾದ ದಾಖಲೆಗಳನ್ನು ತೆಗೆದುಕೊಳ್ಳಿ
ತೆರಿಗೆ ವಿನಾಯಿತಿ
ಪರಿಪೂರ್ಣ ತೆರಿಗೆ
ಶೈಕ್ಷಣಿಕ ಸಾಲದ ಮೇಲಿನ ಬಡ್ಡಿಯೂ ಕೂಡಾ ವಿನಾಯಿತಿ ಅಡಿಯಲ್ಲಿ ಬರಲಿದೆ. ಆದಾಗ್ಯೂ, ಮೇಲಿನ ಪಟ್ಟಿಯಲ್ಲಿರುವಂತೆ ಹೂಡಿಕೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಅಗತ್ಯವಾಗಿರುತ್ತವೆ.  ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿದ ಬಳಿಕ ತೆರಿಗೆ ರಿಟರ್ನ್ಸ್ ಫೈಲ್ ಮಾಡಬೇಕಾಗುತ್ತದೆ. ಈ ಎಲ್ಲಾ ಅಂಶಗಳನ್ನು ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ. ಆದಾಯ ತೆರಿಗೆ ಪಾವತಿ ಅರ್ಜಿ ನೋಂದಣಿಗೂ  ಮುನ್ನಾ ಈ ಎಲ್ಲಾ ಅಂಶಗಳ ಬಗ್ಗೆ ಲೆಕ್ಕಾಚಾರ ಮಾಡಬೇಕಾಗುತ್ತದೆ.
SCROLL FOR NEXT