ವಾಣಿಜ್ಯ

ಕೈಗಾರಿಕ ಉತ್ಪನ್ನ ಏಪ್ರಿಲ್ ತಿಂಗಳಲ್ಲಿ ಶೇ.5 ರಷ್ಟು ಏರಿಕೆ

Srinivas Rao BV
ನವದೆಹಲಿ: ಭಾರತದ ಕೈಗಾರಿಕ ಉತ್ಪನ್ನ ಏಪ್ರಿಲ್ ತಿಂಗಳಲ್ಲಿ ಶೇ.5 ರಷ್ಟು ಏರಿಕೆಯಾಗಿದೆ. 
ಮಾರ್ಚ್ ನಲ್ಲಿ ಶೇ.4.57 ರಷ್ಟಿದ್ದ ಕೈಗಾರಿಕಾ ಉತ್ಪನ್ನ ಏಪ್ರಿಲ್ ತಿಂಗಳಲ್ಲಿ ಶೇ.5 ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಅಂಕಿಅಂಶಗಳ ಕಚೇರಿ ಹೇಳಿದೆ.  ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ಕೈಗಾರಿಕಾ ಉತ್ಪನ್ನ ಶೇ.3.2 ರಷ್ಟಿತ್ತು. 
2017-18 ರ ಏಪ್ರಿಲ್-ಮಾರ್ಚ್ ಅವಧಿಯ ಒಟ್ಟಾರೆ ಬೆಳವಣಿಗೆ ಶೇ.4.3 ರಷ್ಟಿದೆ ಎಂದು  ಕೇಂದ್ರ ಅಂಕಿಅಂಶಗಳ ಕಚೇರಿ ಹೇಳಿದೆ. 
SCROLL FOR NEXT