ಸಂಗ್ರಹ ಚಿತ್ರ 
ವಾಣಿಜ್ಯ

ಉಚಿತ ಅಥವಾ ಗೌರವ ಐಪಿಎಲ್ ಟಿಕೇಟುಗಳ ಮೇಲೆ 18 ಶೇ. ಜಿಎಸ್ಟಿ ಪಾವತಿ: ಎಎಆರ್ ಆದೇಶ

ಐಪಿಎಲ್ ಪಂದ್ಯಗಳಿಗೆ ಫ್ರಾಂಚೈಸಿ ಮಾಲೀಕರಿಂದ ನೀಡಲ್ಪಟ್ಟ ಉಚಿತ ಅಥವಾ ಗೌಯ್ರವ ಟಿಕೆಟ್ ಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸಬೇಕು ಎಂದು ಅಥಾರಿಟಿ ಫಾರ್.....

ನವದೆಹಲಿ ಐಪಿಎಲ್ ಪಂದ್ಯಗಳಿಗೆ ಫ್ರಾಂಚೈಸಿ ಮಾಲೀಕರಿಂದ ನೀಡಲ್ಪಟ್ಟ ಉಚಿತ ಅಥವಾ ಗೌಯ್ರವ ಟಿಕೆಟ್ ಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸಬೇಕು ಎಂದು ಅಥಾರಿಟಿ ಫಾರ್  ಅಡ್ವಾನ್ಸ್ ರೂಲಿಂಗ್ (ಎಎಆರ್) ಆದೇಶಿಸಿದೆ.
ಐಪಿಎಲ್ ಲ್ರಿಕೆಟ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಾಲೀಕ ವ ಕೆ.ಪಿ.ಪಿ ಡ್ರೀಮ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ಅರ್ಜಿಯ ಪ್ರತಿಕ್ರಿಯೆಯಾಗಿ, ಎಎಆರ್ ಹೇಳಿಕೆ ನಿಡಿದೆ. ಉಚಿತ ಅಥವಾ ಗೌರವ ಟಿಕೆಟ್ ನೀಡುವ ವ್ಯವ್ಬಸ್ಥೆಯು ಸೇವೆಯ ಪೂರೈಕೆ ಎನ್ನುವ ಅರ್ಥವ್ಯಾಪ್ತಿಯನ್ನು ಪಡೆದುಕೊಳ್ಳುತ್ತದೆ ಹೀಗಾಗಿ ಅದಕ್ಕೆ ಸರಕು ಸೇವಾ ತೆರಿಗೆ ವ್ಯಾಪ್ತಿಗೆ ಬರಲಿದೆ ಎಂದು ಅದು ಹೇಳಿದೆ.
ಐಪಿಎಲ್ ಟಿಕೆಟ್ ಗಳ ಮಾರಾಟದ ಮೇಲಿನ ಜಿಎಸ್ಟಿ ದರವು ಶೇಕಡಾ 18 ಆಗಿದೆ.
ಇನ್ನು ಇಂತಹಾ ಟಿಕೆಟ್ ಗಳ ಇನ್ ಪುಟ್ ಹಾಗೂ ಇನ್ ಪುಟ್ ಸೇವೆಗೆ ಮಾತ್ರವೇ ಉಚಿತ, ಗೌರವ ಟಿಕೆಟ್ ಗಾಗಿ ಪಾವತಿಸಿದ ತೆರಿಗೆಗಳ ಮರುಪಾವತಿ ಪಡೆಯಲು  ಪಿ ಪಿ ಎಚ್ ಡ್ರೀಮ್ ಕ್ರಿಕೆಟ್ ಅರ್ಹತೆ ಪಡೆಯುತ್ತದೆ ಎಂದು ಎಎಆರ್ ಹೇಳಿದೆ. ವಿವಿಧ ವ್ಯಕ್ತಿಗಳಿಗೆ ಕೆ.ಪಿ.ಪಿ ಡ್ರೀಮ್ ಕ್ರಿಕೆಟ್ ನೀಡಿದಉಚಿತ ಹಾಗೂ ಗೌರವ ಟಿಕೆಟ್ ಗಳು ಜಿಎಸ್ಟಿ ತೆರಿಗೆ ವ್ಯಾಪ್ತಿಗೆ ಬರಲಿದೆ ಎನ್ನುವುದು ಜಿಎಸ್ಟಿ ಕಾನೂನಿನಲ್ಲಿನ ನಿಯಮಗಳಿಂದ ಖಚಿತವಾಗಲಿದೆ.
ಎಎಆರ್ ಆದೇಶದ ಬಗ್ಗೆ ಪ್ರತಿಕ್ರಯಿಸಿದ ಇವೈ  ತೆರಿಗೆ ಪಾಲುದಾರ ಅಭಿಷೇಕ್ ಜೈನ್ "ಜಿಎಸ್ಟಿ ಕಾನೂನಿನಡಿಯಲ್ಲಿ ಸಂಬಂಧವಿಲ್ಲದ ವ್ಯಕ್ತಿಗಳಿಗೆ ಅಥವಾ ಪಕ್ಷಕ್ಕೆ ನೀಡಲ್ಪಡುವ ಸೇವೆಗಳ ಕುರುಇತು ಜಿಎಸ್ಟಿ ಲೆವಿ ಇರುವುದಿಲ್ಲ.ಇಂತಹ ವೇಳೆ ಉದ್ಯಮವು ಅಳವಡಿಸಿಕೊಂಡಿರುವ ಯಾವುದೇ ಜಿಎಸ್ಟಿ ನಿಯಮಾವಳಿಗೆ ಈ ಕಾನೂನು ಅನ್ವಯವಾಗುವುದಿಲ್ಲ"

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Kurnool Bus Fire: ಆಂಧ್ರ ಪ್ರದೇಶದ ಕರ್ನೂಲ್ ಹೆದ್ದಾರಿಯಲ್ಲಿ ಹೈದರಾಬಾದ್-ಬೆಂಗಳೂರು ಖಾಸಗಿ ಬಸ್ ನಲ್ಲಿ ಭೀಕರ ಬೆಂಕಿ ಅವಘಡ: 21 ಮಂದಿ ಸಜೀವ ದಹನ-Video

ಕರ್ನೂಲ್ ಬಸ್ ದುರಂತ: ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿ-ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ, 2 ಲಕ್ಷ ರೂ. ಪರಿಹಾರ ಘೋಷಣೆ

ದೆಹಲಿಯಲ್ಲಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದ ಶಂಕಿತ ಐಸಿಸ್ ಉಗ್ರರ ಬಂಧನ

ಭಾರತದ ನಂತರ ಇದೀಗ ಅಪ್ಘಾನಿಸ್ತಾನದಿಂದಲೂ 'ಜಲಬಾಂಬ್': ಪಾಕಿಸ್ತಾನ ವಿಲವಿಲ!

Kurnool Bus Fire: ಬೆಂಗಳೂರಿನಲ್ಲಿ ನೆಲೆಸಿದ್ದ ನೆಲ್ಲೂರು ಮೂಲದ ಒಂದೇ ಕುಟುಂಬದ ನಾಲ್ವರು ಸಜೀವ ದಹನ!

SCROLL FOR NEXT