ಕರ್ನಾಟಕ ವಲಯದ ಇಪಿಎಫ್ಒ ಹೆಚ್ಚುವರಿ ಆಯುಕ್ತರಾಗಿ ರಾಧಾ ಕ್ರಿಶನ್ ಅಧಿಕಾರ
1994 ಬ್ಯಾಚ್ ನ ಇಪಿಎಫ್ಒ ಅಧಿಕಾರಿ ಶ್ರೀ. ರಾಧಾ ಕ್ರಿಶನ್ ಅವರನ್ನು ಹೆಚ್ಚುವರಿ ಕೇಂದ್ರ ಭವಿಷ್ಯ ನಿಧಿ ಆಯುಕ್ತ (ಪ್ರಧಾನ ಕಚೇರಿ) ಹುದ್ದೆಗೆ ಬಡ್ತಿ ನೀಡಿ...
ಬೆಂಗಳೂರು: 1994 ಬ್ಯಾಚ್ ನ ಇಪಿಎಫ್ಒ ಅಧಿಕಾರಿ ಶ್ರೀ. ರಾಧಾ ಕ್ರಿಶನ್ ಅವರನ್ನು ಹೆಚ್ಚುವರಿ ಕೇಂದ್ರ ಭವಿಷ್ಯ ನಿಧಿ ಆಯುಕ್ತ (ಪ್ರಧಾನ ಕಚೇರಿ) ಹುದ್ದೆಗೆ ಬಡ್ತಿ ನೀಡಿ, ಬೆಂಗಳೂರು 560013 ರಲ್ಲಿ ಪ್ರಧಾನ ಕಚೇರಿ ಹೊಂದಿರುವ, ಕರ್ನಾಟಕ & ಗೋವಾ ವಲಯಕ್ಕೆ ನೇಮಿಸಲಾಗಿದೆ.
01.01.2019 ರಿಂದ ಅವರು ಹೆಚ್ಚುವರಿ ಕೇಂದ್ರ ಭವಿಷ್ಯ ನಿಧಿ ಆಯುಕ್ತ (ಪ್ರಧಾನ ಕಚೇರಿ), ಕರ್ನಾಟಕ & ಗೋವಾ ವಲಯ, ಅಧಿಕಾರ ವಹಿಸಿಕೊಂಡಿರುತ್ತಾರೆ.
ಇದಕ್ಕೂ ಮುಂಚೆ ಅವರು ಸಹಾಯಕ ಪಿಎಫ್ ಆಯುಕ್ತ, ಪ್ರಾದೇಶಿಕ ಪಿಎಫ್ ಆಯುಕ್ತ-2, ಪ್ರಾದೇಶಿಕ ಪಿಎಫ್ ಆಯುಕ್ತ-1 ಮತ್ತು ಹೆಚ್ಚುವರಿ ಕೇಂದ್ರ ಪಿಎಫ್ ಆಯುಕ್ತರಾಗಿ ದೇಶದ ವಿವಿಧೆಡೆ ಕಾರ್ಯ ನಿರ್ವಹಿಸಿರುತ್ತಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.