ಷೇರುಮಾರುಕಟ್ಟೆ ಐಆರ್ ಸಿಟಿಸಿ ಭರ್ಜರಿ ಎಂಟ್ರಿ: ಮೊದಲ ವಹಿವಾಟಿನಲ್ಲೇ ವಿತರಣಾ ಬೆಲೆಗಿಂತ ದುಪ್ಪಟ್ಟು ಗಳಿಕೆ!
ಷೇರುಮಾರುಕಟ್ಟೆಗೆ ಪ್ರವೇಶಿಸಿದ ಮೊದಲ ವಹಿವಾಟಿನಲ್ಲೇ ಐಆರ್ ಸಿಟಿಸಿಯ ಷೇರುಗಳ ಬೆಲೆ ಶೇ.101 ರಷ್ಟು ಏರಿಕೆ ಕಂಡಿದೆ.
ನವದೆಹಲಿ: ಷೇರುಮಾರುಕಟ್ಟೆಗೆ ಪ್ರವೇಶಿಸಿದ ಮೊದಲ ವಹಿವಾಟಿನಲ್ಲೇ ಐಆರ್ ಸಿಟಿಸಿಯ ಷೇರುಗಳ ಬೆಲೆ ಶೇ.101 ರಷ್ಟು ಏರಿಕೆ ಕಂಡಿದೆ.
ಐಆರ್ ಸಿಟಿಸಿಯ ವಿತರಣಾ ಬೆಲೆ 320 ರೂಪಾಯಿಗಳಿತ್ತು. ಆದರೆ ಷೇರು ವಹಿವಾಟಿನಲ್ಲಿ ಬರೊಬ್ಬರಿ 644 ರೂಪಾಯಿಗೆ ಏರಿಕೆ ಕಂಡಿದೆ. ಇದು ಶೇ.101.25 ರಷ್ಟು ಏರಿಕೆಯಾಗಿದೆ.
ಎನ್ಎಸ್ಇ ಯಲ್ಲಿಯೂ ಪ್ರಾರಂಭದ ವಹಿವಾಟಿನಲ್ಲೇ ಶೇ.95.62 ರಷ್ಟು ಏರಿಕೆ ಕಂಡಿದ್ದು, ಸಂಸ್ಥೆಯ ಮಾರುಕಟ್ಟೆ ಮೌಲ್ಯ ಬೆಳಗಿನ ವಹಿವಾಟಿನ ವೇಳೆ 10,972 ಕೋಟಿ ರೂಪಾಯಿಯಷ್ಟಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.