ಸತತ 4 ನೇ ದಿನ ಪೆಟ್ರೋಲ್ ದರ ಲೀಟರ್ ಗೆ 12-14  ಪೈಸೆ ಏರಿಕೆ! 
ವಾಣಿಜ್ಯ

ಸತತ 4 ನೇ ದಿನ ಪೆಟ್ರೋಲ್ ದರ ಲೀಟರ್ ಗೆ 12-14  ಪೈಸೆ ಏರಿಕೆ!

 ನಾಲ್ಕು ನಗರಗಳಲ್ಲಿ ಸತತ ನಾಲ್ಕನೇ ದಿನ  ಪೆಟ್ರೋಲ್ ದರ ಏರಿಕೆಯಾಗಿದೆ. 

ನವದೆಹಲಿ: ನಾಲ್ಕು ನಗರಗಳಲ್ಲಿ ಸತತ ನಾಲ್ಕನೇ ದಿನ  ಪೆಟ್ರೋಲ್ ದರ ಏರಿಕೆಯಾಗಿದೆ. 

ಭಾನುವಾರ ಪ್ರತಿ ಲೀಟರ್ ಗೆ 12-14 ಪೈಸೆ ಏರಿಕೆಯಾಗಿದ್ದು, ಕೋಲ್ಕತ್ತಾ, ದೆಹಲಿ, ಮುಂಬೈ, ಚೆನ್ನೈ ಗಳಲ್ಲಿ ಪೆಟ್ರೋಲ್ ದರ ಏರಿಕೆ ಕಂಡಿದೆ. 

ಕೋಲ್ಕತ್ತಾದಲ್ಲಿ ಈ ವರೆಗೂ 82.87 ಪೈಸೆ ಪ್ರತಿ ಲೀಟರ್ ಗೆ ಮಾರಾಟವಾಗುತ್ತಿದ್ದ ಪೆಟ್ರೋಲ್ ದರ 14 ಪೈಸೆ ಹೆಚ್ಚಳದೊಂದಿಗೆ 83.01 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. 

ಇದೇ ರೀತಿಯಲ್ಲಿ ದೆಹಲಿ, ಮುಂಬೈಗಳಲ್ಲಿಯೂ 14 ಪೈಸೆಯಷ್ಟು ಪೆಟ್ರೋಲ್ ದರ ಏರಿಕೆಯಾಗಿದ್ದು,  ಅನುಕ್ರಮವಾಗಿ ಲೀಟರ್ ಗೆ 81.49 ರೂಪಾಯಿ, 88.16 ರೂಪಾಯಿಯಷ್ಟಾಗಿದೆ. ಚೆನ್ನೈ ನಲ್ಲಿ ತೈಲ ದರ ಪ್ರತಿ ಲೀಟರ್ ಗೆ 12 ಪೈಸೆಯಷ್ಟು ಏರಿಕೆಯಾಗಿದ್ದು 84.40 ರೂಪಾಯಿಯಿಂದ 84.52 ರೂಪಾಯಿಯಷ್ಟಾಗಿದೆ. ಎಲ್ಲಾ ಮೆಟ್ರೋ ನಗರಗಳಲ್ಲಿಯೂ ಡೀಸೆಲ್ ದರ ಯಥಾಸ್ಥಿತಿಯಲ್ಲಿದೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದೇ ಮೊದಲು, ಶತ್ರು ರಾಷ್ಟ್ರದ ಪ್ರಾಂತ್ಯದಲ್ಲಿ ಇಬ್ಬರು US ಪೈಲಟ್‌ ರಕ್ಷಣೆ, ಡೊನಾಲ್ಡ್ ಟ್ರಂಪ್!

48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ನರಕ ಸೃಷ್ಟಿಸುತ್ತೇವೆ: ಅಮೆರಿಕಾ ಬೆದರಿಕೆಗೆ ಕ್ಯಾರೆ ಎನ್ನದ ಇರಾನ್; ಇಸ್ರೇಲ್-ಕುವೈತ್ ಮೇಲೆ ಕ್ಷಿಪಣಿ-ಡ್ರೋನ್ ದಾಳಿ..!

ಇರಾನ್ ನಲ್ಲಿ ಬೃಹತ್ ಸೇನಾ ಕಾರ್ಯಾಚರಣೆ: ಹಲವು ಮಿಲಿಟರಿ ನಾಯಕರ ಹತ್ಯೆ- ಡೊನಾಲ್ಡ್ ಟ್ರಂಪ್! Video

“ನಮ್ಮನ್ನು ಕೆಣಕದಿರಿ”...: ಕೋಲ್ಕತಾ ಹೆಸರೆತ್ತಿ ಭಾರತಕ್ಕೆ ಪಾಕ್ ಬೆದರಿಕೆ, ಪದೇ ಪದೇ ಯುದ್ಧೋತ್ಸಾಹದ ಮಾತು..!

Uniform Civil Code: ಇದು ಸಂವಿಧಾನ ಉಲ್ಲಂಘನೆ, ಮುಸ್ಲಿಮರ ಮೇಲೆ ಹಿಂದೂ ಕಾಯ್ದೆ ಹೇರಿಕೆ ಒಪ್ಪಲ್ಲ; ಅಸಾದುದ್ದೀನ್ ಓವೈಸಿ

SCROLL FOR NEXT