ಸರ್ಕಾರಕ್ಕೆ 10,000 ಕೋಟಿ ರೂಪಾಯಿ ಪಾವತಿ ಮಾಡಿದ ಏರ್ ಟೆಲ್!
ದೂರ ಸಂಪರ್ಕ ಇಲಾಖೆಯ ಕಠಿಣ ಕ್ರಮದಿಂದ ತಪ್ಪಿಸಿಕೊಳ್ಳಲು ಭಾರತದ ಟೆಲಿಕಾಂ ದೈತ್ಯ ಏರ್ ಟೆಲ್ ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್) ಬಾಕಿ ಮೊತ್ತದ ಮೊದಲ ಕಂತನ್ನು ಪಾವತಿ ಮಾಡಿದೆ.
ನವದೆಹಲಿ: ದೂರ ಸಂಪರ್ಕ ಇಲಾಖೆಯ ಕಠಿಣ ಕ್ರಮದಿಂದ ತಪ್ಪಿಸಿಕೊಳ್ಳಲು ಭಾರತದ ಟೆಲಿಕಾಂ ದೈತ್ಯ ಏರ್ ಟೆಲ್ ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್) ಬಾಕಿ ಮೊತ್ತದ ಮೊದಲ ಕಂತನ್ನು ಪಾವತಿ ಮಾಡಿದೆ.
10,000 ಕೋಟಿ ರೂಪಾಯಿಯನ್ನು ಏರ್ ಟೆಲ್ ಟೆಲಿಕಾಮ್ ಡಿಪಾರ್ಟ್ಮೆಂಟ್ ಗೆ ಪಾವತಿ ಮಾಡಿದೆ. ಮುಂದಿನ ವಿಚಾರಣೆಗೂ ಮುನ್ನ ಉಳಿದ ಬಾಕಿ ಮೊತ್ತವನ್ನು ಪಾವತಿ ಮಾಡುವುದಾಗಿ ಏರ್ ಟೆಲ್ ಹೇಳಿದೆ. ಟೆಲಿಕಾಂ ಇಲಾಖೆಗೆ ಏರ್ ಟೆಲ್ 35,500 ಕೋಟಿ ಪಾವತಿ ಮಾಡಬೇಕಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.