ಸಾಂದರ್ಭಿಕ ಚಿತ್ರ 
ವಾಣಿಜ್ಯ

ಅಭರಣ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನ, ಬೆಳ್ಳಿ ದರ ಇಳಿಕೆ! ಬೆಂಗಳೂರಿನಲ್ಲಿ ಎಷ್ಟು ಗೊತ್ತಾ?

24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ₹99,970 ಆಗಿದೆ. ನಿನ್ನೆ ಇದು ₹1,00,180 ಆಗಿತ್ತು. 22 ಕ್ಯಾರೆಟ್ ಚಿನ್ನದ 10 ಗ್ರಾಂ ಚಿನ್ನದ ಬೆಲೆ ₹91,650 ಆಗಿದೆ. ನಿನ್ನೆ ಇದು ₹91,850 ಆಗಿತ್ತು.

ನವದೆಹಲಿ: ಕೆಲವು ದಿನಗಳಿಂದ ಒಂದೇ ಸಮನೇ ಏರುತ್ತಿದ್ದ ಚಿನ್ನಾಭರಣ ಬೆಲೆಯಲ್ಲಿ ಸ್ವಲ್ಪ ತಗ್ಗಿದೆ. ದಾಸ್ತಾನುಗಾರರಿಂದ ನಿರಂತರ ಮಾರಾಟದಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ರೂ. 300 ಅಷ್ಟು ಕಡಿಮೆಯಾಗಿದೆ ಎಂದು ಅಖಿಲ ಭಾರತ ಸರಾಪ ಅಸೋಸಿಯೇಷನ್ ಹೇಳಿದೆ.

24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ₹99,970 ಆಗಿದೆ. ನಿನ್ನೆ ಇದು ₹1,00,180 ಆಗಿತ್ತು. 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ₹91,650 ಆಗಿದೆ. ನಿನ್ನೆ ಇದು ₹91,850 ಆಗಿತ್ತು.

ಬೆಳ್ಳಿಯಲ್ಲಿಯೂ ಬೆಲೆ ಕಡಿಮೆಯಾಗಿದೆ. ಶುಕ್ರವಾರ ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ ರೂ. 2,500 ಕಡಿಮೆಯಾಗಿದ್ದು, ರೂ. 1,09,500 ಆಗಿದೆ. ಗುರುವಾರ ಒಂದು ಕೆಜಿ ಚಿನ್ನದ ಬೆಲೆ ರೂ.1,12,00 ಆಗಿತ್ತು.

ಬೆಂಗಳೂರಿನಲ್ಲಿ ಇಂದು 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ ರೂ. 99, 820 ಆಗಿದೆ. ಗುರುವಾರ ರೂ. 1,00,030 ಆಗಿತ್ತು. ಒಟ್ಟಾರೇ ರೂ. 210 ಕಡಿಮೆ ಆಗಿದೆ. ಇನ್ನೂ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ರೂ. 91,500 ಆಗಿದೆ. ನಿನ್ನೆ 91.700 ಆಗಿತ್ತು. 18 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ರೂ. 74,870 ಆಗಿದೆ. ನಿನ್ನೆ ದಿನ ಇದು ರೂ. 75, 030 ಆಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

SCROLL FOR NEXT