ಬಾಲಿವುಡ್

ಆಸಿನ್‌ದೂ ಅದೇ ಸಮಸ್ಯೆ!

ಪ್ರಾಚಿ ದೇಸಾಯಿಯಂತೆ 'ಘಜನಿ' ಚೆಲುವೆ ಆಸಿನ್‌ದೂ ಅದೇ ಸಮಸ್ಯೆ. ತನ್ನ ವಯಸ್ಸಿಗೆ ಸಹಜ ಅನ್ನಿಸುವ ಪಾತ್ರಗಳು, ತನ್ನ ವಯೋವಾನದ ಹೀರೋಗಳೊಂದಿಗೆ ನಟಿಸುವ ಅವಕಾಶ ಸಿಗುತ್ತಿಲ್ಲ ಅನ್ನುವುದು ಅವಳ ಕೊರಗು. 'ಹೊಸಬರೊಂದಿಗೆ ಕೆಲಸ ಮಾಡಲು ತಯಾರಿದ್ದೇನೆ' ಎಂದು ಆಕೆ ಬಹಿರಂಗವಾಗಿ ಹೇಳಿಕೊಂಡಿದ್ದಾಳೆ.
'ಘಜನಿ' ಬಳಿಕ ಬಾಲಿವುಡ್‌ನಿಂದ ಆಫರ್‌ಗಳ ಸುರುಮಳೆ ಬಂತು. ಬಾಲಿವುಡ್‌ಗೆ ನಾನು ಹೊಸಬಳಾಗಿದ್ದೆ. ಹೀಗಾಗಿ ದೊಡ್ಡ ಬ್ಯಾನರ್‌ಗಳು, 'ಖಾನ್‌' ಮತ್ತು 'ಕುಮಾರ್‌' ಜತೆ ನಟಿಸಲು ಆದ್ಯತೆ ನೀಡುವಂತೆ ಕೆಲವರು ಸಲಹೆ ಮಾಡಿದರು. ಅದರಂತೆ ನಡೆದುಕೊಂಡೆ. 100 ಕೋಟಿ ರುಪಾಯಿ ಕ್ಲಬ್‌ಗೆ ಸೇರ್ಪಡೆಯೂ ಆದೆ. ಆದರೆ ನನ್ನ ವಯೋವಾನದವರೊಂದಿಗೆ ಕೆಲಸ ಮಾಡುವ ಅವಕಾಶ ಸಿಗಲೇ ಇಲ್ಲ. ಅಂತಹ ಅವಕಾಶ ಸಿಕ್ಕರೆ ಒಪ್ಪಿಕೊಳ್ಳಲು ಸಿದ್ಧಳಿದ್ದೇನೆ ಎಂದು ಆಸಿನ್ ಅಂತರಂಗ ಬಿಚ್ಚಿಟ್ಟಿದ್ದಾಳೆ. <

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!