ಬಾಲಿವುಡ್

ಬಾಲಿವುಡ್‌ಗೆ ಯುವನ್ ರಾಜಾ

ಹಿರಿಯ ಸಂಗೀತ ನಿರ್ದೇಶಕ ಮತ್ತು ಗಾಯಕ ಇಳಯರಾಜಾ ಅವರ ಮಗ ಯುವನ್ ಶಂಕರ್ ರಾಜಾ ಬಾಲಿವುಡ್ ಪ್ರವೇಶಿಸುವುದು ಬಹುತೇಕ ನಿಶ್ಚಿತವಾಗಿದೆ. ಇಮ್ರಾನ್ ಹಶ್ಮಿ ನಟನೆಯ ಮುಂದಿನ ಸಿನಿಮಾಕ್ಕೆ ಯುವನ್‌ದೇ ಸಂಗೀತ ಸಂಯೋಜನೆ. ಕುನಾಲ್ ದೇಶಮುಖ್ ಈ ಚಿತ್ರದ ನಿರ್ದೇಶಕ. 26ರ ಹರೆಯದ ಯುವನ್ ತಮಿಳು ಚಿತ್ರೋದ್ಯಮದಲ್ಲಿ ಈಗಾಗಲೇ ಸಂಗೀತ ನಿರ್ದೇಶಕನಾಗಿ ಹೆಸರು ಮಾಡಿರುವ ಪ್ರತಿಭೆ. ಹತ್ತಿರಹತ್ತಿರ 100 ಸಿನಿಮಾಗಳು ಈ ತರುಣ ಸಂಗೀತ ಸಂಯೋಜಿಸಿರುವ ಚಿತ್ರಗಳ ಪಟ್ಟಿಯಲ್ಲಿವೆ. ತಮಿಳಿನಿಂದ ಹಾಲಿವುಡ್‌ವರೆಗೆ ಸಾಗಿದ ಎ.ಆರ್. ರೆಹಮಾನ್ ಜತೆ ಯುವನ್ ಹೋಲಿಸಲಾಗುತ್ತಿದೆ. 'ರೆಹಮಾನ್ ಸಂಗೀತದಂತೆಯೇ ಯುವನ್ ಸಂಗೀತದಲ್ಲೂ ಎಲ್ಲರನ್ನೂ ತಟ್ಟಬಲ್ಲ ಶಕ್ತಿ ಇದೆ' ಎನ್ನುವ ಮಾತು ಬಾಲಿವುಡ್‌ನಲ್ಲೂ ಕೇಳಿಬರುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ