ಬಾಲಿವುಡ್

ನಾನು ಅಂಥವಳಲ್ಲ...

ಅವಳು ಹಣಕ್ಕಾಗಿ ನೀಲಿ ಚಿತ್ರಗಳಲ್ಲಿ ನಟಿಸುವ 'ಪೋರ್ನ್ ಕ್ವೀನ್‌'. ಈ ರೂಪದರ್ಶಿಗೆ ಆಗಾಗ ಪ್ರಚಾರಕ್ಕೆ ನಗ್ನವಾಗುವ, ತನ್ನ ಬೆತ್ತಲೆ...

ಅವಳು ಹಣಕ್ಕಾಗಿ ನೀಲಿ ಚಿತ್ರಗಳಲ್ಲಿ ನಟಿಸುವ 'ಪೋರ್ನ್ ಕ್ವೀನ್‌'. ಈ ರೂಪದರ್ಶಿಗೆ ಆಗಾಗ ಪ್ರಚಾರಕ್ಕೆ ನಗ್ನವಾಗುವ, ತನ್ನ ಬೆತ್ತಲೆ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡುವ ಚಟ. ಇಬ್ಬರೂ ಬಾಲಿವುಡ್‌ನಲ್ಲಿ ನೆಲೆ ನಿಲ್ಲಲು ಪ್ರಯತ್ನಿಸುತ್ತಿರುವವರೇ. ಆದರೂ ಇವಳಿಗೆ ಅವಳೆಂದರೆ ಆಗದು. ಅವಳೊಂದಿಗೆ ತನ್ನನ್ನು ಹೋಲಿಕೆ ಮಾಡುವವರನ್ನು ಕಂಡರೆ ಕಡುಕೋಪ. ಪೂನಂ ಪಾಂಡೆ ಚೊಚ್ಚಲ ಸಿನಿಮಾ 'ನಶಾ' ಈ ವಾರ ಬಿಡುಗಡೆಯಾಗುತ್ತಿದೆ. ಅದರಲ್ಲಿ ಹೀರೋ ಜತೆ ಆಕೆಯ ಸರಸದ ಎಂಎಂಎಸ್‌ಗಳು ಪಡ್ಡೆಗಳನ್ನು ಬಿಸಿಯೇರಿಸಿದ್ದವು. ಪೋಸ್ಟರ್‌ಗಳಲ್ಲಿ ರಾರಾಜಿಸಿದ್ದೂ ನೂಲೆಳೆಯೂ ಇಲ್ಲದ ಪೂನಂ ದೇಹ. ಹೀಗಾಗಿಯೇ ಅವಳನ್ನು ಸನ್ನಿ ಲಿಯೋನ್ ಜತೆ ಜನ ಹೋಲಿಸಲಾರಂಭಿಸಿದರು. 'ನಾನು ಅಂಥವಳಲ್ಲ. ನನ್ನನ್ನು ಸನ್ನಿ ಲಿಯೋನ್ ಜತೆ ಹೋಲಿಸಬೇಡಿ. ರೇಖಾ, ಮಾಧುರಿ ದೀಕ್ಷಿತ್, ಕಾಜೋಲ್ ನನ್ನ ಮೆಚ್ಚಿನ ನಟಿಯರು.ಅವರೊಂದಿಗೆ ನನ್ನನ್ನು ಹೋಲಿಸಿಕೊಳ್ಳಲು ಇಷ್ಟಪಡುತ್ತೇನೆ' ಎಂದು ಖಾರವಾಗಿ ಹೇಳಿದ್ದಾಳೆ ಪೂನಂ ಪಾಂಡೆ. ಆಕೆ ಆಗಾಗ ಬೆತ್ತಲಾಗುವುದು, ಕಡಿಮೆ ಬಟ್ಟೆ ಧರಿಸುವುದು ಸಮಾಜಸೇವೆಗಂತೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!

‘ಮೋದಿಗೆ ಅಮೆರಿಕ ಬೇಕಿಲ್ಲ, ಆದರೆ ಅಮೆರಿಕಕ್ಕೆ ಮೋದಿ ಬೇಕು'.. 'ನಿಮ್ಮನ್ನು ಬಳಸಿಕೊಂಡು ಕೈ ಬಿಡುತ್ತಾರೆ': ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಎಚ್ಚರಿಕೆ

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!