ಬಾಲಿವುಡ್

ಅರಬ್ಬರ ನಾಡಲ್ಲಿ ಐಪಿಎಲ್ ಜಮಾನ

ಯುಎಇನಲ್ಲಿ ಐಪಿಎಲ್‌ನ ಕ್ಷಣಗಣನೆ ಶುರುವಾದಂತೆ ಇತ್ತ ಬಾಲಿವುಡ್ ಸ್ಟಾರ್‌ಗಳು ರೆಡಿಯಾಗುತ್ತಿದ್ದಾರೆ. ಮೊದಲ ಬಾರಿ ಶಾರ್ಜಾ..

ಯುಎಇನಲ್ಲಿ ಐಪಿಎಲ್‌ನ ಕ್ಷಣಗಣನೆ ಶುರುವಾದಂತೆ ಇತ್ತ ಬಾಲಿವುಡ್ ಸ್ಟಾರ್‌ಗಳು ರೆಡಿಯಾಗುತ್ತಿದ್ದಾರೆ. ಮೊದಲ ಬಾರಿ ಶಾರ್ಜಾ, ಅಬುಧಾಬಿ, ದುಬೈಯಂತಹ ಅರಬ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಐಪಿಎಲ್ ಜಗತ್ತಿನ ಕೇದ್ರ ಬಿಂದುವಾಗಿದೆ. ಅಬು ಧಾಬಿಯ ಎಮಿರೇಟ್ಸ್ ಪ್ಯಾಲೆಸ್‌ನಲ್ಲಿ ಏಪ್ರಿಲ್ 15ರಂದು ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಅಣಿಯಾಗುತ್ತಿದ್ದಾರೆ. ಬಾಲಿವುಡ್ ಬಾದ್‌ಶಾ ಈಗಾಗಲೇ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮ ನಡೆಸಿಕೊಡುವುದಾಗಿ ಹೇಳಿದ್ದಾರೆ. ಮಾಧುರಿ ದೀಕ್ಷಿತ್ ಮತ್ತು ದೀಪಿಕಾ ಪಡುಕೋಣೆ ಶಾರುಖ್ ಜೊತೆಗೂಡುತ್ತಿರುವುದು ಅಭಿಮಾನಿಗಳಿಗೆ ಸಂತೋಷವನ್ನುಂಟು ಮಾಡಿದೆ. ಹಗರಣ, ಬೆಟ್ಟಿಂಗ್ ಅಂತೆಲ್ಲಾ ರಾದ್ಧಾಂತವಾಗಿರುವ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯಾಟದ ಬೆಳವಣಿಗೆಗೆ ಬಾಲಿವುಡ್ ಸಾತ್ ನೀಡಿರುವುದು ಸ್ವಾಗತಾರ್ಹ. ಮೌಲ್ವಿಗಳು ಇನ್ನಾದರೂ ಗಾಲ್ಫ್ ಬಿಟ್ಟು ಕ್ರಿಕೆಟ್ ಆಡೋದ್ ಕಲೀತಾರಾ ನೋಡ್ಬೇಕು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!