ಬಾಲಿವುಡ್

ಕೂಡಿ ಬಂತು ಕಂಕಣ ಭಾಗ್ಯ

ಕೊನೆಗೂ ಮಸಾಲಾ ಹುಡುಗಿ ಬೃಂದಾಳಿಗೆ ಕಂಕಣ ಭಾಗ್ಯ ಒಲಿದು ಬಂದಿದೆ. ಯಾರು ಈ ಬೃಂದಾ? ನಟ ಉಪೇಂದ್ರ ಜೊತೆ ಕುಣಿದ ಗುಜರಾತಿನ 'ಬುದ್ಧಿವಂತ' ಬೆಡಗಿಯೇ ಈಕೆ. ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಒಂದಷ್ಟು ಬೆಚ್ಚಗಿನ ಹಾಡುಗಳಿಗೆ ಕುಣಿದು ಬಿಸಿ ಏರಿಸಿದ ಹುಡುಗಿ ಬೃಂದಾ ಪರೇಖ್. ಮುಂಬೈನಲ್ಲಿ ವಿವಾಹವಾಗಿದ್ದರಿಂದ ಸಹಜವಾಗಿ ಬಾಲಿವುಡ್ ಅಂಗಳದ ಹಲವು ಬಾದ್‌ಷಾಗಳು ಬಂದು ಬೃಂದಾಳ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿದರು. ಅಜಯ್ ಎಂಬುವರನ್ನು ಕೈ ಹಿಡಿದಿರುವ ಈಕೆ, ಅಭಿನಯಕ್ಕಿಂತ ಮೈ ಪ್ರದರ್ಶನ ಮಾಡುವುದರಲ್ಲೇ ಹೆಚ್ಚು ಪ್ರಸಿದದ್ಧಿಯಾದ ನಟಿ. ಮಾಡೆಲಿಂಗ್ ಲೋಕದಿಂದ ಟಿವಿ ಜಾಹೀರಾತು, ಆ ನಂತರ ಸಿನಿಮಾ ಪರದೆಗೆ ಕಾಲಿಟ್ಟ ಹುಡುಗಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಸ್ಟಿಂಗ್‌ ಆಪರೇಷನ್‌ ರೂವಾರಿ, ರೌಡಿಶೀಟರ್‌ ಫೋಟೋ ರಿಲೀಸ್‌ ಮಾಡಿದ ಕುಮಾರಸ್ವಾಮಿ!

ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ? ಮನೆ ಮುಂದೆ ಯುವತಿ ಪ್ರತಿಭಟನೆ!-Video

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!