ಮಾಜಿ ಪೋರ್ನ್ ತಾರೆ ಸನ್ನಿ ಲಿಯೋನ್ಳನ್ನು ಹಾಲಿವುಡ್ ನಟಿ ಕೆಮೆರಾನ್ ಡೈಜ್ಳ ರೂಪದಲ್ಲಿ ನೋಡಬೇಕಂತೆ. ಹೀಗೊಂದು ಆಶಯ ವ್ಯಕ್ತಪಡಿಸಿದ್ದು 'ಲುಂಗಿ ಡ್ಯಾನ್ಸ್' ಹನಿ ಸಿಂಗ್'ರ್! 'ಚಾರ್ ಬಾಟಲ್ ವಡ್ಕಾ..' ಎಂಬ ಕಿಕ್ ಹಾಡಿಗೆ ಧ್ವನಿ ಏರಿಸಿರುವ ಹನಿ ಸಿಂಗ್ ಸನ್ನಿಯ ನಟನೆಗೆ ಫಿದಾ ಆಗಿದ್ದಾನೆ. ಇನ್ನೇನು 'ರಾಗಿಣಿ ಎಂಎಂಎಸ್' ಮೂಲಕ ಸನ್ನಿಯ ನಟನೆ ಹೇಗಿದೆ ಎಂದು ಪರಾಮಾರ್ಶಿಸುವ ದಿನ ಹತ್ತಿರದಲ್ಲೇ ಇದೆ.
ಹಾರರ್, ಥ್ರಿಲ್ಲರ್ 3ಡಿ ಸಿನಿಮಾ ಆಗಿರುವ 'ರಾಗಿಣಿ ಎಂಎಂಎಸ್' ಸಹಜವಾಗೇ ಸನ್ನಿ ನಟನೆ ಬಗ್ಗೆ ಕೌತುಕ ಮೂಡಿಸಿದೆ.