ಬಾಲಿವುಡ್

ಪಕ್ಕಾ ಪ್ರೊಫೆಶನಲ್ ಆದ ಸೋನಂ

ಬಾಲಿವುಡ್‌ನ ಮೋಸ್ಟ್ ಫ್ಯಾಶನೆಬಲ್ ತಾರೆ ಎಂದೇ ಕರೆಸಿಕೊಂಡಿರುವ ಸೋನಂ ಕಪೂರ್ ಇದೀಗ ಹೊಸ ಗೆಟಪ್‌ನಲ್ಲಿ ರಸಿಕರ ಹೃದಯಕ್ಕೆ ಲಗ್ಗೆ ಹಾಕಿದ್ದಾರೆ. ತಮ್ಮ ಅಂದಚೆಂದವನ್ನು ಫೆಮೀನಾ ಲಗ್ಜುರಿ ಸಂಚಿಕೆಗಾಗಿ ತೆರೆದಿಟ್ಟಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ಬಹಳ ಚೂಸಿಯಾಗಿದ್ದರಿಂದ ಅವಕಾಶಗಳ ಕೊರತೆ ಕಾಡುತ್ತಿದೆ ಎಂಬುದು ಸೋನಂ ಹೇಳಿಕೆ. ಹಾಗಾಗಿ ಬಿಡುವಿನ ವೇಳೆಯನ್ನು ಹಾಳುಮಾಡದೆ ಆದಷ್ಟು ತಮ್ಮ ಸೌಂದರ್ಯವನ್ನು ಪ್ರದರ್ಶಿಸುತ್ತಾ ನಿರ್ದೇಶಕ, ನಿರ್ಮಾಪಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕಪೂರ್ ಖಾಂದಾನ್‌ಗೆ ಸೇರಿದ ಈ ಬೆಡಗಿ ತನ್ನ ಓರಗೆಯವರನ್ನು ಹಿಂದಿಕ್ಕಿ ಮುಂದೆ ಸಾಗುತ್ತಿದ್ದಾರೆ. ಪಕ್ಕಾ ಪ್ರೊಫೆಶನಲ್ ಆದ ಈಕೆ ಹಿಂದೆ 'ಜಿಕ್ಯು' ನಿಯತಕಾಲಿಕೆಯಲ್ಲಿ ಹಾಟ್ ಚಿತ್ರಗಳನ್ನು ಪ್ರದರ್ಶಿಸಿದ್ದರು. ಈ ರೀತಿ ತಮ್ಮ ವೈಯ್ಯಾರ ಪ್ರದರ್ಶಿಸಲು ಅಪ್ಪನ ಅನುಮತಿಯೂ ಇದೆಯಂತೆ..

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ

ಸರ್ಕಾರದಿಂದ ಉತ್ತರ ಕೇಳುವುದು ಅರಾಜಕತೆಯಲ್ಲ: ಜೈಲಿಗೂ ಹೋಗಲು ಸಿದ್ಧ; CJP ತಿರಂಗಾ ಮೆರವಣಿಗೆಗೂ ಮುನ್ನ ಅಭಿಜೀತ್ ದೀಪ್ಕೆ!

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು