'ಕಟ್ಟಿ ಬಟ್ಟಿ' ಸಿನೆಮಾ ಭಿತ್ತಿಚಿತ್ರ 
ಬಾಲಿವುಡ್

'ಕಟ್ಟಿ ಬಟ್ಟಿ' ಹಾಡಿಗೆ ೨೪ ಗಂಟೆ ಚುಂಬಿಸಿದ ಕಂಗನಾ ಮತ್ತು ಇಮ್ರಾನ್

ಬಿಡುಗಡೆಯಾಗಬೇಕಿರುವ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರ 'ಕಟ್ಟಿ ಬಟ್ಟಿ'ಯಲ್ಲಿ ಒಟ್ಟಾಗಿ ನಟಿಸುತ್ತಿರುವ ಇಮ್ರಾನ್ ಖಾನ್ ಮತ್ತು ಕಂಗನಾ ರನೌತ್ ಸಿನೆಮಾದ 'ಲಿಪ್ ಟು ಲಿಪ್ ಕಿಸ್ಸಿಯಾನ್'

ಮುಂಬೈ: ಬಿಡುಗಡೆಯಾಗಬೇಕಿರುವ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರ 'ಕಟ್ಟಿ ಬಟ್ಟಿ'ಯಲ್ಲಿ ಒಟ್ಟಾಗಿ ನಟಿಸುತ್ತಿರುವ ಇಮ್ರಾನ್ ಖಾನ್ ಮತ್ತು ಕಂಗನಾ ರನೌತ್ ಸಿನೆಮಾದ 'ಲಿಪ್ ಟು ಲಿಪ್ ಕಿಸ್ಸಿಯಾನ್' ಹಾಡಿನ ಚಿತ್ರೀಕರಣದ ವೇಳೆ ೨೪ ಗಂಟೆಗಳ ಕಾಲ ಚುಂಬಿಸಿದ್ದಾರಂತೆ.

ಈ ಜೋಡಿ ಹಾಡಿಗಾಗಿ ಮೂರು ದಿನಗಳು ಸತತವಾಗಿ ಎಂಟೆಂಟು ಗಂಟೆ ಚುಂಬಿಸಿದ್ದಾರಂತೆ. ಚಲನಚಿತ್ರ ನಿರ್ದೇಶಕರು ಮೊದಲ ಬಾರಿಗೆ ಭಾರತದಲ್ಲಿ ಸ್ಟಾಪ್ ಮೋಷನ್ ತಂತ್ರಜ್ಞಾನ ಬಳಸಿದ್ದಾರೆ ಎಂದು ತಿಳಿಯಲಾಗಿದೆ.

"ಇದು ಭಾರತದಲ್ಲಿ ಹೊಸ ತಂತ್ರಜ್ಞಾನ. ಬಹಳ ಆಸಕ್ತಿದಾಯಕವಾಗಿತ್ತು. ಹಾಡೂ ಬಹಳ ಚೆನ್ನಾಗಿ ಮೂಡಿಬಂದಿದೆ. ಇಮ್ರಾನ್ ಮತ್ತು ಕಂಗನ ಇಬ್ಬರೂ ವೃತ್ತಿಪರರು" ಎಂದು ಸಿನೆಮಾದ ವಕ್ತಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿಖಿಲ್ ಅದ್ವಾನಿ ನಿರ್ದೇಶನದ 'ಕಟ್ಟಿ ಬಟ್ಟಿ' ಆಧುನಿಕ ಯುಗದ ಸಂಬಂಧಗಳ ಕಥೆ ಹೊಂದಿದೆ. ಸೆಪ್ಟಂಬರ್ ೧೮ರಂದು ಸಿನೆಮಾ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್