ಕಪಿಲ್ ಸಿಬಲ್ 
ಬಾಲಿವುಡ್

'ಜಾನಿಬ್...'ಗೆ ಗೀತರಚನೆ ಮಾಡಿದ ಕಪಿಲ್ ಸಿಬಲ್

ಬರಲಿರುವ ಸಿನೆಮಾ "ಜಾನಿಬ್ - ಅ ಸೆಲೆಬ್ರೇಶನ್ ಆಫ್ ಹುಮ್ಯಾನಿಟಿ" ಎಂಬ ರಾಜಕೀಯ ಸಿನೆಮಾಗೆ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಗೀತರಚನೆ

ನವದೆಹಲಿ: ಬರಲಿರುವ ಸಿನೆಮಾ "ಜಾನಿಬ್ - ಅ ಸೆಲೆಬ್ರೇಶನ್ ಆಫ್ ಹುಮ್ಯಾನಿಟಿ" ಎಂಬ ರಾಜಕೀಯ ಸಿನೆಮಾಗೆ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಗೀತರಚನೆ ಮಾಡಿದ್ದಾರೆ.

ಪ್ರಣವ್ ಸಿಂಗ್ ನಿರ್ದೇಶನದ ಸಾಮಾಜಿಕ-ರಾಜಕೀಯ ರೊಮ್ಯಾಂಟಿಕ್ ಡ್ರಾಮಾದಲ್ಲಿ ಅಶುತೋಶ್ ರಾಣಾ, ಜಿಮ್ಮಿ ಶೇರ್ಗಿಲ್, ಸಂಜಯ್ ಸೂರಿ ಮಾತು ಹಿತೇನ್ ತೇಜ್ವಾನಿ ನಟಿಸಿದ್ದಾರೆ.

ಕೋಮು ಗಲಭೆ ಮತ್ತು ರಾಜಕೀಯ ಅಸ್ಥಿರತೆಯ ಹಿನ್ನಲೆಯಲ್ಲಿ ಹಿಂದು ಹುಡುಗ ಹಾಗು ಮುಸ್ಲಿಂ ಹುಡುಗಿ ಜಾನಿಬ್ ನಡುವೆ ನಡೆಯುವ ರೋಮ್ಯಾಂಟಿಕ್ ಪ್ರೇಮಕಥೆಯನ್ನು ಸಿನೆಮಾ ಹೊಂದಿದೆ.

"ಸಾಮಾಜಿಕ ಸಂದೇಶ ಹರಡಲು ಸಿನೆಮಾ ಪರಿಣಾಮಕಾರಿ ಮಾಧ್ಯಮ" ಎಂದಿದ್ದಾರೆ ಕಪಿಲ್ ಸಿಬಲ್.

"ನಮ್ಮ ಗ್ರಹಿಕೆ ಮತ್ತು ಮಾನಸಿಕ ಸ್ಥಿತಿಯನ್ನು ಬದಲಾಯಿಸಿಕೊಳ್ಳದ ಹೊರತು ಯಾವುದೇ ಕಾನೂನು ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ" ಎಂದು ಕಪಿಲ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!

ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ ಭದ್ರಕೋಟೆ ಮುರಿಯಲು BJP-JDS ರಣತಂತ್ರ; HDK ನೇತೃತ್ವದಲ್ಲಿ ಮಹತ್ವದ ಸಭೆ..!

ಮಲೆನಾಡು, ಕರಾವಳಿ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ ಆದ್ಯತೆ: ಕೇಂದ್ರ ಸಚಿವ ವಿ. ಸೋಮಣ್ಣ

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...