'ಬಾಜಿರಾವ್ ಮಸ್ತಾನಿ' ಸಿನೆಮಾದಲ್ಲಿ ದೀಪಿಕಾ ಪಡುಕೋಣೆ 
ಬಾಲಿವುಡ್

'ಬಾಜಿರಾವ್ ಮಸ್ತಾನಿ' ನನ್ನ ವೃತ್ತಿಜೀವನದ ಅತಿ ಕಷ್ಟದ ಸಿನೆಮಾ: ದೀಪಿಕಾ

ಸಂಜಯ್ ಲೀಲಾ ಭನ್ಸಾಲಿ ಅವರ ಐತಿಹಾಸಿಕ ಪ್ರೇಮ ಕಥೆಯುಳ್ಳ ಸಿನೆಮಾ 'ಭಾಜಿರಾವ್ ಮಸ್ತಾನಿ'ಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ ಈ ಸಿನೆಮಾ ದೈಹಿಕವಾಗಿ, ಮಾನಸಿಕವಾಗಿ

ಗುರಗಾಂವ್: ಸಂಜಯ್ ಲೀಲಾ ಭನ್ಸಾಲಿ ಅವರ ಐತಿಹಾಸಿಕ ಪ್ರೇಮ ಕಥೆಯುಳ್ಳ ಸಿನೆಮಾ 'ಭಾಜಿರಾವ್ ಮಸ್ತಾನಿ'ಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ ಈ ಸಿನೆಮಾ ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ದಣಿವು ಉಂಟು ಮಾಡಿತು ಎಂದಿದ್ದಾರೆ.

"ನನ್ನ ವೃತ್ತಿಜೀವನದಲ್ಲೇ ಅತಿ ಕಷ್ಟಕರವಾದ ಸಿನೆಮಾ ಇದು. ಅತಿ ಹೆಚ್ಚು ದಣಿವುಂಟುಮಾಡಿದ ಸಿನೆಮಾ. ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ. ಸಿನೆಮಾ ಕಥೆ ಮತ್ತು ಅದರ ನಿರ್ದೇಶಕ ಅಂತಹ ಬೇಡಿಕೆಯಿಟ್ಟಿದ್ದರು" ಎಂದು ಸಿನೆಮಾದ ಹಾಡೊಂದರ ಬಿಡುಗಡೆ ವೇಳೆಯಲ್ಲಿ ತಿಳಿಸಿದ್ದಾರೆ.

ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಪ್ರವಾಸ ೨೦೧೫ ರ ಮೊದಲನೇ ದಿನ 'ದಿವಾನಿ ಮಸ್ತಾನಿ' ಎಂಬ ಶೀರ್ಷಿಕೆ ಹಾಡಿನ್ನು ಬಿಡುಗಡೆ ಮಾಡಿ ದೀಪಿಕಾ ಮಾತನಾಡಿದ್ದಾರೆ.

ಸಂಜಯ್ ಲೀಲಾ ಭನ್ಸಾಲಿ ಜೊತೆಗೆ ದೀಪಿಕಾ ಅವರಿಗೆ ಎರಡನೇ ಸಿನೆಮಾ ಇದು. ರಣವೀರ್ ಸಿಂಗ್ ಮತ್ತು ಪ್ರಿಯಾಂಕ ಚೋಪ್ರಾ ಕೂಡ ನಟಿಸಿರುವ ಈ ಸಿನೆಮಾ ಡಿಸೆಂಬರ್ ೧೮ ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ಕಾಕ್ರೋಚ್ ಜನತಾ ಪಾರ್ಟಿ, ಕಾಂಗ್ರೆಸ್ ಎರಡೂ ಒಂದೇ; ಇಲ್ಲಿ ನಿಮ್ಮನ್ನೂ ಯಾರೂ ಬಂಧಿಸಲ್ಲ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ!

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

Indian Stock Market: ಕೊನೆಗೂ ಪುಟಿದಿದ್ದ ಭಾರತೀಯ ಷೇರು ಮಾರುಕಟ್ಟೆ, ಸೆನ್ಸೆಕ್ಸ್ ದಾಖಲೆಯ ಏರಿಕೆ

T20 ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಅಪರೂಪದ ವಿಶ್ವ ದಾಖಲೆ ಬರೆದ ಪಾಕ್ ಕ್ಯಾಪ್ಟನ್!