ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್ ನಲ್ಲಿ ಬೆರಳಿಗೆ ವಜ್ರದುಂಗುರ ಹಾಕಿಕೊಂಡು ನಾನು ಎಂಗೇಜ್ ಆಗಿದ್ದೇನೆ ಎಂದು ಹೇಳಿದ್ದಾ ನಟಿ ಇಶಾ ಗುಪ್ತಾ ಇದೀಗ ನಾನು ಎಂಗೇಜ್ ಆಗಿಲ್ಲ...
ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್ ನಲ್ಲಿ ಬೆರಳಿಗೆ ವಜ್ರದುಂಗುರ ಹಾಕಿಕೊಂಡು ನಾನು ಎಂಗೇಜ್ ಆಗಿದ್ದೇನೆ ಎಂದು ಹೇಳಿದ್ದಾ ನಟಿ ಇಶಾ ಗುಪ್ತಾ ಇದೀಗ ನಾನು ಎಂಗೇಜ್ ಆಗಿಲ್ಲ. ಎಲ್ಲಾ ಎಪ್ರಿಲ್ ಫೂಲ್ ಎಂದು ಸಂದೇಶ ರವಾನಿಸಿದ್ದಾಳೆ.