ಚೊಚ್ಚಲ ಮಾದಕ ಬರವಣಿಗೆಯ ಮೂಲಕ ಸನ್ನಿ ಲಿಯೋನ್ ಪುಸ್ತಕ ಲೋಕಕ್ಕೆ ಪಾದಾರ್ಪಣೆ 
ಬಾಲಿವುಡ್

ಮಾದಕ ಬರವಣಿಗೆಯ ಸನ್ನಿ ಲಿಯೋನ್ ಚೊಚ್ಚಲ ಪುಸ್ತಕ ಪಾದಾರ್ಪಣೆ

ಬಾಲಿವುಡ್ ನಟಿ ಸನ್ನಿ ಲಿಯೋನ್ ನಟನೆಯಲ್ಲಷ್ಟೇ ಅಲ್ಲ ಈಗ ತಮ್ಮ ಬರವಣಿಗೆಯಿಂದಲೂ ಛಾಪು ಮೂಡಿಸಲು ಮುಂದಾಗಿದ್ದಾರೆ. ನಟಿ ಬರೆದಿರುವ ೭ ಕಥೆಗಳುಳ್ಳ ಡಿಜಿಟಲ್ ಪುಸ್ತಕ ಇಂದಷ್ಟೇ ಅನಾವರನಗೊಂಡಿದ್ದು,

ಬಾಲಿವುಡ್ ನಟಿ ಸನ್ನಿ ಲಿಯೋನ್ ನಟನೆಯಲ್ಲಷ್ಟೇ ಅಲ್ಲ ಈಗ ತಮ್ಮ ಬರವಣಿಗೆಯಿಂದಲೂ ಛಾಪು ಮೂಡಿಸಲು ಮುಂದಾಗಿದ್ದಾರೆ. ನಟಿ ಬರೆದಿರುವ ೭ ಕಥೆಗಳುಳ್ಳ ಡಿಜಿಟಲ್ ಪುಸ್ತಕ ಇಂದಷ್ಟೇ ಅನಾವರನಗೊಂಡಿದ್ದು, ಡಿಜಿಟಲ್ ಪುಸ್ತಕ ಪ್ರಕಟಣಾ ಸಂಸ್ಥೆ ಜಗರ್ನಾಟ್ ಮಾರಾಟಕ್ಕೆ ಲಭ್ಯ ಮಾಡಿದೆ.

ಏಳು ಕಥೆಗಳುಳ್ಳ 'ಸ್ವೀಟ್ ಡ್ರೀಮ್ಸ್' ಎಂಬ ಸನ್ನಿ ಲಿಯೋನ್ ಬರೆದಿರುವ ಪುಸ್ತಕ ಈಗ ಜಗರ್ನಾಟ್ ಆಪ್ ಮೂಲಕ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ೪೯.೫ ರೂಗಳಲ್ಲಿ ಲಭ್ಯವಿದ್ದು, ಆ ಆಪ್ ಫೋನಿನಲ್ಲಿ ಇಳಿಸಿಕೊಳ್ಳುವ ಮೂಲಕ ಓದಬಹುದಾಗಿದೆ.

ಆಪ್ ನಲ್ಲಿ ಪುಸ್ತಕದ ಬಗ್ಗೆ ಇರುವ ಪರಿಚಯದಲ್ಲಿ ಹೀಗೆ ಬರೆಯಲಾಗಿದೆ. "ಭಾರತ ಅತಿ ಹೆಚ್ಚು ಅಪೇಕ್ಷೆಯ ಮಾದಕ ಮಹಿಳೆ ಸನ್ನಿ ಲಿಯೋನ್. ಈ ಏಳು ರುಚಿಕಟ್ಟಾದ ಕಥೆಗಳು ನಿಮ್ಮ ಜೀವನದಲ್ಲಿ ಉದ್ರೇಕತೆಯನ್ನು ಮರುಕಳಿಸುತ್ತದೆ. ಪ್ರತಿ ರಾತ್ರಿ ೧೦ ಘಂಟೆಗೆ ನಿಮ್ಮ ಫೋನಿಗೆ ಕಥೆಯೊಂದನ್ನು ಕಳುಹಿಸಲಾಗುತ್ತದೆ" ಎನ್ನುತ್ತದೆ.

ತಮ್ಮ ನಟನೆ ಮತ್ತು ಮಾದಕತೆಯ ಮೂಲಕ ರಸಿಕರ ಮನಗೆದ್ದ ಸನ್ನಿ ಲಿಯೋನ್ ಈಗ ತಮ್ಮ ಬರವಣಿಗೆಯ ಮೂಲಕವೂ ಮೋಡಿ ಮಾಡಬಲ್ಲರೇ, ಕಾದು ನೋಡಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದೇ ಮೊದಲು, ಶತ್ರು ರಾಷ್ಟ್ರದ ಪ್ರಾಂತ್ಯದಲ್ಲಿ ಇಬ್ಬರು US ಪೈಲಟ್‌ ರಕ್ಷಣೆ, ಡೊನಾಲ್ಡ್ ಟ್ರಂಪ್!

48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ನರಕ ಸೃಷ್ಟಿಸುತ್ತೇವೆ: ಅಮೆರಿಕಾ ಬೆದರಿಕೆಗೆ ಕ್ಯಾರೆ ಎನ್ನದ ಇರಾನ್; ಇಸ್ರೇಲ್-ಕುವೈತ್ ಮೇಲೆ ಕ್ಷಿಪಣಿ-ಡ್ರೋನ್ ದಾಳಿ..!

ಹಾವೇರಿ ವಿಶ್ವವಿದ್ಯಾಲಯ: ಗೌರವ ಡಾಕ್ಟರೇಟ್ ಸ್ವೀಕರಿಸಲು ಸಂಸದ ಬಸವರಾಜ ಬೊಮ್ಮಾಯಿ ನಕಾರ!

ಇರಾನ್ ನಲ್ಲಿ ಬೃಹತ್ ಸೇನಾ ಕಾರ್ಯಾಚರಣೆ: ಹಲವು ಮಿಲಿಟರಿ ನಾಯಕರ ಹತ್ಯೆ- ಡೊನಾಲ್ಡ್ ಟ್ರಂಪ್! Video

“ನಮ್ಮನ್ನು ಕೆಣಕದಿರಿ”...: ಕೋಲ್ಕತಾ ಹೆಸರೆತ್ತಿ ಭಾರತಕ್ಕೆ ಪಾಕ್ ಬೆದರಿಕೆ, ಪದೇ ಪದೇ ಯುದ್ಧೋತ್ಸಾಹದ ಮಾತು..!

SCROLL FOR NEXT