ಸನ್ನಿ ಲಿಯೋನ್ 
ಬಾಲಿವುಡ್

ಪ್ರಶಸ್ತಿಗಾಗಿ ನಾನು ಹಂಬಲಿಸಲ್ಲ, ಅಭಿಮಾನಿಗಳ ಪ್ರೀತಿ ಸಾಕು: ಸನ್ನಿ ಲಿಯೋನ್

ನಾನು ಯಾವುದೇ ರೀತಿಯ ಪ್ರಶಸ್ತಿಗಳಿಗಾಗಿ ಹಂಬಲಿಸಲ್ಲ. ನನ್ನ ಅಭಿಮಾನಿಗಳ ಪ್ರೀತಿ ಸಾಕು ಅವರ ಪ್ರೀತಿ, ಅಭಿಮಾನವನ್ನು ನಾನು ಹಂಬಲಿಸುತ್ತೇನೆ ಎಂದು...

ಮುಂಬೈ: ನಾನು ಯಾವುದೇ ರೀತಿಯ ಪ್ರಶಸ್ತಿಗಳಿಗಾಗಿ ಹಂಬಲಿಸಲ್ಲ. ನನ್ನ ಅಭಿಮಾನಿಗಳ ಪ್ರೀತಿ ಸಾಕು ಅವರ ಪ್ರೀತಿ, ಅಭಿಮಾನವನ್ನು ನಾನು ಹಂಬಲಿಸುತ್ತೇನೆ ಎಂದು ಇಂಡೋ-ಕೆನಡಿಯನ್ ಮೂಲದ ನೀಲಿ ಚಿತ್ರ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಹೇಳಿದ್ದಾರೆ.

ವಿಮರ್ಷಕರು ಹಾಗೂ ಅಭಿಮಾನಿಗಳ ಪ್ರೀತಿ ನಡುವಿನ ವ್ಯತ್ಯಾಸ ಕುರಿತಂತೆ ಹೇಳಿಕೊಂಡಿರುವ ಸನ್ನಿ ಲಿಯೋನ್. ವಿಮರ್ಷಕರು ಚಿತ್ರದ ಟಿಕೇಟ್ ಗಳನ್ನು ತೆಗೆದುಕೊಳ್ಳದೆ ಉಚಿತವಾಗಿ ಚಿತ್ರವನ್ನು ವೀಕ್ಷಿಸುತ್ತಾರೆ. ಆದರೆ ಅಭಿಮಾನಿಗಳು ನಮ್ಮ ಮೇಲಿನ ಅಭಿಮಾನದಿಂದ ಹಣ ಕೊಟ್ಟು ಟಿಕೇಟ್ ಪಡೆದು ಚಿತ್ರ ನೋಡುತ್ತಾರೆ. ಹೀಗಾಗಿ ಅಭಿಮಾನಿಗಳ ಪ್ರೀತಿ ನನಗೆ ಮುಖ್ಯ. ನಾನು ಯಾವುದೇ ಪ್ರಶಸ್ತಿಗಳಿಗಾಗಿ ಹಂಬಲಿಸಲ್ಲ. ನನ್ನ ಅಭಿಮಾನಿಗಳ ಪ್ರೀತಿ ನನಗೆ ಸಾಕು ಎಂದು ಹೇಳಿಕೊಂಡಿದ್ದಾರೆ.

ಸದ್ಯ ಬಾಲಿವುಡ್ ನಲ್ಲಿ ನನಗೆ ವಿಷಯ ಚಾಲಿತ ಚಿತ್ರಗಳು ಸಿಗುತ್ತೀವೆ. ವಿಷಯ ಚಾಲಿತ ಚಿತ್ರಗಳ ಪಾತ್ರಗಳಲ್ಲಿ ನಟಿಸಲು ನಟಿಯರು ಇಚ್ಛಿಸುತ್ತಾರೆ. ಅದೇ ರೀತಿ ನಾನು ಸಹ ವಿಷಯ ಚಾಲಿತ ಚಿತ್ರಗಳ ಆಯ್ಕೆಯಲ್ಲಿ ನಂಬಿಕೆ ಇಟ್ಟಿದ್ದೇನೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!