ಅಜಯೇ ದೇವಗನ್ 
ಬಾಲಿವುಡ್

ಮಲಯಾಳಂನ 'ದೃಶ್ಯಂ' ನಂತರ 'ಒಪ್ಪಂ' ಹಿಂದಿ ರಿಮೇಕ್‌ನಲ್ಲಿ ಅಜಯ್ ದೇವಗನ್

ಮಲಯಾಳಂನ ಸೂಪರ್ ಹಿಟ್ ಒಪ್ಪಂ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡುವುದಾಗಿ ನಿರ್ದೇಶಕ ಪ್ರಿಯದರ್ಶನ್ ಘೋಷಿಸಿದ್ದು ಬಾಲಿವುಡ್ ನಟ ಅಜಯ್ ದೇವಗನ್ ಪ್ರಮುಖ...

ಮಲಯಾಳಂನ ಸೂಪರ್ ಹಿಟ್ ಒಪ್ಪಂ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡುವುದಾಗಿ ನಿರ್ದೇಶಕ ಪ್ರಿಯದರ್ಶನ್ ಘೋಷಿಸಿದ್ದು ಬಾಲಿವುಡ್ ನಟ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಮೂಲ ಚಿತ್ರದಲ್ಲಿ ಮೋಹನ್ ಲಾಲ್ ನಟಿಸಿದ್ದು ಇದೇ ಪಾತ್ರದಲ್ಲಿ ಅಜಯ್ ದೇವಗನ್ ನಟಿಸಲಿದ್ದಾರೆ. ಇನ್ನು ಈ ಚಿತ್ರದಲ್ಲಿ ಮಲಯಾಳಂನಲ್ಲಿ ದೊಡ್ಡ ಹಿಟ್ ಆಗಿತ್ತು. ಒಪ್ಪಂ ಚಿತ್ರ ತೆಲುಗಿನಲ್ಲಿ ಡಬ್ ಆಗಿದ್ದು ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆಯಾಗಲಿದೆ.

ಒಂದು ಕೊಲೆಯ ಸುತ್ತ ಸುತ್ತುವ ಚಿತ್ರ ಇದಾಗಿದ್ದು, ಇದರಲ್ಲಿ ಓರ್ವ ಕುರುಡ ಕೊಲೆ ಮಾಡಿವನನ್ನು ಹೇಗೆ ಪತ್ತೆ ಮಾಡಿ ಕೊಲ್ಲುತ್ತಾನೆ ಎಂಬದೇ ಚಿತ್ರದ ಕಥಾವಸ್ತುವಾಗಿದೆ.

ಅಜಯ್ ದೇವಗನ್ ಅವರ ಶಿವಾಯ್ ಚಿತ್ರ ಪ್ರೇಕ್ಷಕರ ಒಲವು ಗಳಿಸುವುದರಲ್ಲಿ ಸೋತಿತ್ತು. ಶಿವಾಯ್ ಗು ಮುನ್ನ ಅಜಯ್, ಮೋಹನ್ ಲಾಲ್ ಅಭಿಯಿಸಿದ್ದ ಮಲಯಾಳಂನ ದೃಶ್ಯಂ ಚಿತ್ರದ ಹಿಂದಿ ರೀಮೆಕ್ ನಲ್ಲಿ ನಟಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!