ಬಾಲಿವುಡ್

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾರ ಅಜ್ಜಿ ನಿಧನ

Lingaraj Badiger
ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರ ಅಜ್ಜಿ(ತಾಯಿಯ ತಾಯಿ) ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.
ಪ್ರಿಯಾಂಕಾ ಅವರ ಅಜ್ಜಿ ಇತ್ತೀಚಿಗಷ್ಟೇ 94ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಈ ವೇಳೆ ಅಜ್ಜಿಯ ಬಾಲಿವುಡ್ ನಟಿ ತನ್ನ ಅಜ್ಜಿಯ ಫೋಟೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿ '94ನೇ ಹುಟ್ಟುಹಬ್ಬದ ಶುಭಾಶಯ ಅಜ್ಜಿ' ಎಂದು ಬರೆದುಕೊಂಡಿದ್ದರು.
ಅಜ್ಜಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಮ್ಯಾಗಜಿನ್ ಚಿತ್ರೀಕರಣದಲ್ಲಿ ಪ್ರಿಯಾಂಕಾ, ಚಿತ್ರೀಕರಣ ರದ್ದುಗೊಳಿಸಿ ಅಜ್ಜಿ ನೋಡಲು ಬಂದಿದ್ದಾರೆ.
SCROLL FOR NEXT