ಪ್ರಿಯಾಂಕಾ ಚೋಪ್ರಾ, ರಣವೀರ್ ಮತ್ತು ದೀಪಿಕಾ 
ಬಾಲಿವುಡ್

ಭಾರತದ 'ಟೈಟಾನಿಕ್'ಗೆ ರಣವೀರ್-ದೀಪಿಕಾ ಅತ್ಯುತ್ತಮ ಜೋಡಿ: ಪೀಸೀ

ಅವರ ಅಭಿಮಾನಿಯಷ್ಟೇ ಅಲ್ಲ, ಖ್ಯಾತ ಹಾಲಿವುಡ್ ಸಿನೆಮಾ 'ಟೈಟಾನಿಕ್'ನ ಭಾರತೀಯ ಆವೃತ್ತಿಗೆ ರಣವೀರ್ ಮತ್ತು ದೀಪಿಕಾ ಅತ್ಯುತ್ತಮ ಜೋಡಿ ಎಂದಿದ್ದಾರೆ ಬಾಲಿವುಡ್ ದೇಸಿ

ನವದೆಹಲಿ: ಅವರ ಅಭಿಮಾನಿಯಷ್ಟೇ ಅಲ್ಲ, ಖ್ಯಾತ ಹಾಲಿವುಡ್ ಸಿನೆಮಾ 'ಟೈಟಾನಿಕ್'ನ ಭಾರತೀಯ ಆವೃತ್ತಿಗೆ ರಣವೀರ್ ಮತ್ತು ದೀಪಿಕಾ ಅತ್ಯುತ್ತಮ ಜೋಡಿ ಎಂದಿದ್ದಾರೆ ಬಾಲಿವುಡ್ ದೇಸಿ ಹುಡುಗಿ ಪ್ರಿಯಾಂಕಾ ಚೋಪ್ರಾ.

ಜನರ ಆಯ್ಕೆಯ ಪ್ರಶಸ್ತಿಯ ಕೆಂಪು ಹಾಸಿನ ಮೇಲೆ ೩೩ ವರ್ಷದ ನಟಿಯನ್ನು, ೧೯೯೭ರ ಬಿಡುಗಡೆಯ ಭಾರತೀಯ ಆವೃತ್ತಿ ಇದ್ದು ಅದಕ್ಕೆ ಯಾರನ್ನು ಆಯ್ಕೆ ಮಾಡುತ್ತೀರಿ ಎಂಬ ಪ್ರಶ್ನೆಗೆ 'ಬಾಜಿರಾವ್ ಮಸ್ತಾನಿ' ಸಿನೆಮಾದ ತಮ್ಮ ಸಹ ನಟರಾದ ದೀಪಿಕಾ ಮತ್ತು ರಣವೀರ್ ಹೆಸರು ಹೇಳಿದ್ದಾರೆ ಎಂದು ಪಿಂಕ್ ವಿಲ್ಲಾ ವರದಿ ಮಾಡಿದೆ.

ಅಲ್ಲದೆ ಅವರ ರೋಮ್ಯಾನ್ಸ್ ಹಾಗೂ ಅತ್ಯುತ್ತಮ ಕೆಮಿಸ್ಟ್ರಿಯನ್ನು ತೆರೆಯ ಮೇಲೆ ನೋಡುವುದಕ್ಕೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಸುಗ್ಗಿ ಎಂದು ಮತ್ತೆ ಹೇಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಜೇಮ್ಸ್ ಕ್ಯಾಮರಾನ್ ನಿರ್ದೇಶನದ ಟೈಟಾನಿಕ್ ಮೂಲ ಸಿನೆಮಾದಲ್ಲಿ ಲಿಯನಾರ್ಡೊ ಡಿಕ್ಯಾಪ್ರಿಯೋ ಮತ್ತು ಕೇಟ್ ವಿನ್ಸ್ಲೆಟ್ ನಟಿಸಿದ್ದರು.

ಬಾಲಿವುಡ್ ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಪ್ರಿಯಾಂಕಾ, ಅಮೆರಿಕಾದ ಕ್ವಾಂಟಿಕೋ ಧಾರಾವಾಹಿಯಲ್ಲಿ ನಟಿಸಿದ ನಂತರ ಈಗ ಹಾಲಿವುಡ್ ಸಿನೆಮಾ 'ಬೇವಾಚ್'ನಲ್ಲಿ ಡ್ವೇನ್ ಜಾನ್ಸನ್ ಎದುರು ನಟಿಸಲು ಸಿದ್ಧರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT