ಸನ್ನಿ ಲಿಯೋನ್ ಅಭಿನಯದ 'ಒನ್ ನೈಟ್ ಸ್ಟಾಂಡ್' ಚಿತ್ರದ ಮೊದಲ ನೋಟ 
ಬಾಲಿವುಡ್

ತನ್ನ ಹೊಸ ಚಿತ್ರ 'ಒನ್ ನೈಟ್ ಸ್ಟಾಂಡ್' ನ ಮೊದಲ ನೋಟ ಬಿಡುಗಡೆ ಮಾಡಿದ ಸನ್ನಿ ಲಿಯೋನ್

ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ತನ್ನ ಮುಂದಿನ 'ಒನ್ ನೈಟ್ ಸ್ಟಾಂಡ್' ಚಿತ್ರದ ಮೊದಲ ನೋಟವನ್ನು ಬಿಡುಗಡೆ...

ನವದೆಹಲಿ: ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ತನ್ನ ಮುಂದಿನ  'ಒನ್ ನೈಟ್ ಸ್ಟಾಂಡ್' ಚಿತ್ರದ ಮೊದಲ ನೋಟವನ್ನು ಬಿಡುಗಡೆ ಮಾಡಿದ್ದಾರೆ.

ತನ್ನ ಟ್ವಿಟ್ಟರ್ ಖಾತೆಯಲ್ಲಿ ಚಿತ್ರದ ಮೊದಲ ನೋಟವನ್ನು ಬಿಡುಗಡೆ ಮಾಡಿರುವ ಸನ್ನಿ ಲಿಯೋನ್, '' ಎಲ್ಲರಿಗೂ ಹಾಯ್, ಇಲ್ಲಿ ನನ್ನ ಹೊಸ ಚಿತ್ರ ಒನ್ ನೈಟ್ ಸ್ಟಾಂಡ್ ನ ಮಾದಲ ನೋಟವಿದೆ'' ಎಂದು ಬರೆದುಕೊಂಡಿದ್ದಾರೆ.

ಚಿತ್ರದಲ್ಲಿ ಸನ್ನಿ ಲಿಯೋನ್, ವ್ಯಕ್ತಿಯೊಬ್ಬನನ್ನು ತಬ್ಬಿಕೊಂಡಿದ್ದಾಳೆ. ಆತನ ಬೆನ್ನು ಮಾತ್ರ ಕಾಣುತ್ತದೆ. ಸನ್ನಿ ಲಿಯೋನ್ ಳ ಮುಖದಲ್ಲಿ ತೀವ್ರವಾದ ಭಾವನಾತ್ಮಕ ಅಭಿವ್ಯಕ್ತಿ ಕಾಣುತ್ತದೆ.
ಜಾಸ್ಮಿನ್ ಮೋಸಸ್ ಡಿ ಸೋಜ ನಿರ್ದೇಶಿಸಿರುವ ಚಿತ್ರ ಮುಂದಿನ ತಿಂಗಳು 22ರಂದು ತೆರೆಗೆ ಬರಲಿದೆ.

ಸನ್ನಿ ಲಿಯೋನ್ ಟ್ವಿಟ್ಟರ್ ನಲ್ಲಿ ಬರೆದುಕೊಂಡ ಸಾಲು ಈ ರೀತಿ ಇದೆ: Hey everyone!! Here is the first look of my new film @ONSTheFilm #OneNightStandOn22April @jasminedsouza26

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ'.. 'ನಿಮ್ಮನ್ನು ಈರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ'; Kichcha Sudeepಗೆ ಪತ್ರ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: Falahari Maharaj ಯೂ-ಟರ್ನ್, ಕ್ಷಮೆಯಾಚನೆ! video