ಬಾಲಿವುಡ್

ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ಹನಿಮೂನ್ ಸಿಕ್ರೇಟ್ ಬಹಿರಂಗ?

Vishwanath S
ಇತ್ತೀಚೆಗೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ಇದೀಗ ಹನಿಮೂನ್ ಗೆ ಎಲ್ಲಿಗೆ ಹೋಗುತ್ತಿದ್ದಾರೆ ಎಂಬ ವಿಷಯ ಬಹಿರಂಗವಾಗಿದೆ. 
ಹೌದು ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ತಮ್ಮ ಹನಿಮೂನ್ ಗಾಗಿ ಸ್ವಿಜರ್ಲ್ಯಾಂಡ್ ಗೆ ಹಾರಲಿದ್ದಾರೆ. ಇದೇ ತಿಂಗಳ 28ರಂದು ಈ ಜೋಡಿ ಸ್ವಿಜರ್ಲ್ಯಾಂಡ್ ಗೆ ಪ್ರಯಾಣ ಬೆಳೆಸಲಿದ್ದಾರೆ. 
ಡಿಸೆಂಬರ್ 2ರಂದು ಜೋದ್ ಪುರದಲ್ಲಿ ಪ್ರಿಯಾಂಕಾ-ನಿಕ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
SCROLL FOR NEXT