ರಿಯಾಲಿಟಿ ಶೋವೊಂದರ ಚಿತ್ರೀಕರಣದಲ್ಲಿ ತೊಡಗಿದ್ದ ಮಾಜಿ ನೀಲಿ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ತೀವ್ರ ಅಸ್ವಸ್ತಗೊಂಡಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸನ್ನಿ ಲಿಯೋನ್ ಚಿತ್ರೀಕರಣದ ವೇಳೆ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.
ಇತ್ತೀಚೆಗಷ್ಟೇ ಅಪ್ಪಂದಿರ ದಿನಾಚರಣೆಯನ್ನು ಸನ್ನಿ ಲಿಯೋನ್ ಹಾಗೂ ಪತಿ ವೆಬರ್ ಅನುಚಿತ ಫೋಟೋವನ್ನು ಹಾಕಿ ಸಿಕ್ಕಾಪಟ್ಟೆ ಟ್ರೋಲ್ ಗೆ ಗುರಿಯಾಗಿದ್ದರು.