ಆಕಾಶ್ ಅಂಬಾನಿ ಮತ್ತು ಶ್ಲೋಕ ಮೆಹ್ತಾ ಜೊತೆ ಪ್ರಿಯಾಂಕಾ 
ಬಾಲಿವುಡ್

ಆಕಾಶ್ ಅಂಬಾನಿ-ಶ್ಲೋಕ ಮೆಹ್ತಾ ಮೆಹಂದಿ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ!

ರಿಲಾಯನ್ಸ್ ಗ್ರೂಪ್ ಮ್ಯಾನೇಜಿಂಗ್​ಡೈರೆಕ್ಟರ್​ ಮುಕೇಶ್​ ಅಂಬಾನಿ ಪುತ್ರ ಆಕಾಶ್​ ಅಂಬಾನಿ ಹಾಗೂ ವಜ್ರದ ಉದ್ಯಮಿ ರುಸೆಲ್ ಮೆಹ್ತಾ ಪುತ್ರಿ ಶ್ಲೋಕಾ ಮೆಹ್ತಾ ...

ಮುಂಬಯಿ: ರಿಲಾಯನ್ಸ್ ಗ್ರೂಪ್ ಮ್ಯಾನೇಜಿಂಗ್​ಡೈರೆಕ್ಟರ್​ ಮುಕೇಶ್​ ಅಂಬಾನಿ ಪುತ್ರ ಆಕಾಶ್​ ಅಂಬಾನಿ ಹಾಗೂ ವಜ್ರದ ಉದ್ಯಮಿ ರುಸೆಲ್ ಮೆಹ್ತಾ ಪುತ್ರಿ ಶ್ಲೋಕಾ ಮೆಹ್ತಾ ಮದುವೆ ಪೂರ್ವದ ಮೆಹೆಂದಿ ಸಮಾರಂಭ ಬುಧವಾರ ನೆರವೇರಿತು. 
ಸಮಾರಂಭದಲ್ಲಿ ಭಾಗವಹಿಸಿದ್ದ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಆಕಾಶ್​ ಹಾಗೂ ನೀತಾ ಅವರಿಗೆ ಶುಭಹಾರೈಸಿದ್ದು ಕಾರ್ಯಕ್ರಮದ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ.
ಮೆಹೆಂದಿ ಶಾಸ್ತ್ರದ ಫೋಟೋಗಳು ಎಲ್ಲೆಡೆ ವೈರಲ್​ ಆಗಿದ್ದು ಸಮಾರಂಭದಲ್ಲಿ ಶ್ಲೋಕಾ ನೀಲಿ ಬಣ್ಣದ, ಕಸೂತಿ  ಇರುವ ಲೆಹೆಂಗಾ ಧರಿಸಿದ್ದರೆ ಆಕಾಶ್​ ಸರಳವಾದ ಬಿಳಿ ಬಣ್ಣದ ಕುರ್ತಾ ಹಾಕಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಒಂದೇ ಶಾಟ್‌ನಲ್ಲಿ ಇರಾನ್‌ನ ಎಲ್ಲಾ ನಾಯಕರು ಖತಂ ಆಗುತ್ತಿದ್ದರು"... ಆದರೆ, ಅಮೆರಿಕಾ ಸುಮ್ಮನಿರುವುದೇಕೆ? ಅಸಲಿ ಕಾರಣ ಬಿಚ್ಚಿಟ್ಟ ಟ್ರಂಪ್..!

ಅನ್ಯ ಉದ್ದೇಶಕ್ಕೆ ಕುಡಿಯುವ ನೀರು ಬಳಕೆ ನಿಷೇಧ; ಬೇಸಿಗೆಯಲ್ಲಿ ತೆಗೆದುಕೊಳ್ಳುವ ಕ್ರಮಗಳನ್ನು ಮಳೆಗಾಲದಲ್ಲೇ ಜಾರಿಗೊಳಿಸಿದ BWSSB!

1 ಓವರ್‌ನಲ್ಲಿ 29 ರನ್ ಹೊಡೆಸಿಕೊಂಡ ಬಿಷ್ಣೋಯ್: ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯ ಕೈಚೆಲ್ಲಿದ ಭಾರತ

ನಾನು ಸೋತಿದ್ದೇನೆ, ಸತ್ತಿಲ್ಲ: TMC ಕೇಂದ್ರ ಕಚೇರಿಗೆ ಬಿಗ... ಬಂಡಾಯ ನಾಯಕರ ವಿರುದ್ಧ ಮಮತಾ ಬ್ಯಾನರ್ಜಿ ಗರಂ

E20 Petrol: ವೈಜ್ಞಾನಿಕ ಪರೀಕ್ಷೆಗಳಲ್ಲಿ ಸುರಕ್ಷಿತ, ವಾಹನಗಳಿಗೆ ಅತ್ಯುತ್ತಮ; ತಜ್ಞರ ಸಮರ್ಥನೆ