ಸೋನಾಕ್ಷಿ ಸಿನ್ಹಾ 
ಬಾಲಿವುಡ್

ಮಹಿಳೆಯಾಗಿರುವುದು ಈಗಿನ ಪ್ರಪಂಚದಲ್ಲಿ ಸೂಪರ್ ಪವರ್: ಸೋನಾಕ್ಷಿ ಸಿನ್ಹಾ

ಮಹಿಳೆಯರಾಗಿರುವುದು ಈಗಿನ ಪ್ರಪಂಚದಲ್ಲಿ ಸೂಪರ್ ಪವರ್ ಎಂದು ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.

ಮುಂಬೈ: ಮಹಿಳೆಯರಾಗಿರುವುದು ಈಗಿನ ಪ್ರಪಂಚದಲ್ಲಿ ಸೂಪರ್ ಪವರ್ ಎಂದು ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ. 
ಬಾಂಬೆ ಟೈಮ್ಸ್ ಫ್ಯಾಷನ್ ವೀಕ್ 2018 ರಲ್ಲಿ ಮಾತನಾಡಿರುವ ಅವರು, ಮಹಿಳೆಯಾಗಿರುವುದು ಇಂದಿನ ಪ್ರಪಂಚದಲ್ಲಿ ಅತಿ ದೊಡ್ಡ ಶಕ್ತಿ, ಓರ್ವ ಮಹಿಳೆ ತನ್ನ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾಳೆ, ಆಕೆ ಸೂಪರ್ ಪವರ್ ಎಂದಿದ್ದಾರೆ. 
ಇದೇ ವೇಳೆ ಫ್ಯಾಷನ್ ಅಂಶದ ಬಗ್ಗೆಯೂ ಸೋನಾಕ್ಷಿ ಸಿನ್ಹಾ ಸಲಹೆಯನ್ನು ನೀಡಿದ್ದು, ಆರಾಮದಾಯಕ ಉಡುಗೆ ತೊಡುವುದು, ತಂಪು ಪಾನೀಯ ಸೇವಿಸುವುದರಿಂದ ಸೌಂದರ್ಯ ವೃದ್ಧಿಯಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!