ಆನಂದ್ ಅಹುಜಾ-ಸೋನಮ್ ಕಪೂರ್ 
ಬಾಲಿವುಡ್

ಸೋನಮ್ ವಿವಾಹ ಆರತಕ್ಷತೆಯಲ್ಲಿ ಅನಿಲ್ ಕಪೂರ್, ಸಲ್ಮಾನ್, ಶಾರುಖ್ ಖಾನ್ ಮಸ್ತ್ ಡ್ಯಾನ್ಸ್

ಬಾಲಿವುಡ್ ನಟಿ ಸೋನಮ್ ಕಪೂರ್ ವಿವಾಹ ಆರತಕ್ಷತೆಯಲ್ಲಿ ತಂದೆ ಅನಿಲ್ ಕಪೂರ್, ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಯುವರಂತೆ ಹೆಜ್ಜೆ ಹಾಕಿದ್ದಾರೆ...

ಮುಂಬೈ: ಬಾಲಿವುಡ್ ನಟಿ ಸೋನಮ್ ಕಪೂರ್ ವಿವಾಹ ಆರತಕ್ಷತೆಯಲ್ಲಿ ತಂದೆ ಅನಿಲ್ ಕಪೂರ್, ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಯುವರಂತೆ ಹೆಜ್ಜೆ ಹಾಕಿದ್ದಾರೆ. 
ಕಳೆದ ರಾತ್ರಿ 2 ಗಂಟೆಯವರೆಗೂ ವಿವಾಹ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು ಕಾರ್ಯಕ್ರಮಕ್ಕೆ ಬಂದಿದ್ದ ಬಾಲಿವುಡ್ ನ ಗಣ್ಯರು ಸಂಭ್ರಮದಲ್ಲಿ ತೊಡಗಿದ್ದು ತಾವು ಸಹ ಹಲವು ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. 
ಬಾಲಿವುಡ್ ನ ಸೂಪರ್ ಹಿಟ್ ಹಾಡುಗಳಾದ ದನ್ ತನಾ ದನ್, ಮುಜೇ ಶಾಧಿ ಕರೋಗಿ, ಆಜ್ ಕಿ ಪಾರ್ಟಿ ಮೇರಿ ತರಫ್ ಸೆ ಹಾಡುಗಳಿಗೆ ಸಲ್ಮಾನ್ ಖಾನ್  ಶಾರುಕ್ ಖಾನ್, ಅನಿಲ್ ಕಪೂರ್ ಮತ್ತು ವರುಣ್ ಧವನ್ ಹೆಜ್ಜೆ ಹಾಕಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂಗ್ರೆಸ್ ಅವಧಿಯಲ್ಲಿ ಆಂಧ್ರ ವಿಭಜನೆ ಭಾರತ-ಪಾಕ್ ವಿಭಜನೆಗಿಂತ ಕೆಟ್ಟದಾಗಿತ್ತು- ತೇಜಸ್ವಿ ಸೂರ್ಯ ವಾಗ್ದಾಳಿ; ತೆಲಂಗಾಣ ರಾಜಕಾರಣಿಗಳಿಂದ ಟೀಕೆ

ಹಲ್ಲೆ ಪ್ರಕರಣ: ಮಾಜಿ ಸಂಸದ ಅನಂತಕುಮಾರ್‌ ಹೆಗಡೆ ಪುತ್ರ ಅಶುತೋಷ್‌ ವಿರುದ್ಧದ ವಿಚಾರಣೆಗೆ ಹೈಕೋರ್ಟ್‌ ತಡೆ

ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರವಾದ್ರೆ, ಭಾರತದಲ್ಲಿ ಪ್ರಜಾಪ್ರಭುತ್ವ ಅಂತ್ಯ: ಪ್ರಿಯಾಂಕಾ ಗಾಂಧಿ ಎಚ್ಚರಿಕೆ; Video

ಮಹಿಳಾ ಮೀಸಲಾತಿ ಮಸೂದೆ ವಿರೋಧಿಸುವವರು ಭಾರಿ ಬೆಲೆ ತೆರಬೇಕಾಗುತ್ತದೆ: ವಿಪಕ್ಷಗಳಿಗೆ ಪ್ರಧಾನಿ ಮೋದಿ ವಾರ್ನಿಂಗ್! Video

ಹೊಸ ಇತಿಹಾಸ ಸೃಷ್ಟಿಸಿದ ಬಾಬರ್ ಅಜಮ್: ಕೊಹ್ಲಿ ದಾಖಲೆ ಉಡೀಸ್; ಪಾಕಿಸ್ತಾನದ ನಂ.1, ಏಷ್ಯಾದ ನಂ.2, ವಿಶ್ವದ ನಂ.3!

SCROLL FOR NEXT