ಸಾಮಾನ್ಯವಾಗಿ ನೆಟ್ಟಿಗರು ನೆಚ್ಚಿನ ತಾರೆಯರ ಶುಭಾಶಯಕ್ಕೆ ಪ್ರತಿಯಾಗಿ ಶುಭಾಶಯ ಕೋರಿದರೆ ದಿಶಾ ಪಟಾಣಿ ಪೋಸ್ಟ್ ಗೆ ನೆಟ್ಟಿಗರು ಪಟಾಕಿಗಳಂತೆ ಸಿಡಿಯುತ್ತಿದ್ದಾರೆ.
ದಿಶಾ ಪಟಾನಿ ಶುಭಾಶಯಕ್ಕೆ ನೆಟ್ಟಿಗರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಲ್ಲೇನು ವಿಶೇಷ ಅಂದ್ರಾ? ಸಾಮಾನ್ಯವಾಗಿ ನೆಟ್ಟಿಗರು ನೆಚ್ಚಿನ ತಾರೆಯರ ಶುಭಾಶಯಕ್ಕೆ ಪ್ರತಿಯಾಗಿ ಶುಭಾಶಯ ಕೋರಿದರೆ ದಿಶಾ ಪಟಾಣಿ ಪೋಸ್ಟ್ ಗೆ ನೆಟ್ಟಿಗರು ಪಟಾಕಿಗಳಂತೆ ಸಿಡಿಯುತ್ತಿದ್ದಾರೆ.