ನವದೆಹಲಿ: ಜಾಗತಿಕ ಐಕಾನ್ ಪ್ರಿಯಾಂಕ ಚೋಪ್ರಾ ಹಾಗೂ ಗಾಯಕ ನಿಕ್ ಜೊನಾಸ್ ವಿವಾಹ ಮಹೋತ್ಸವದ ಘಂಟೆ ಕೆಲವೇ ದಿನಗಳಲ್ಲಿ ಕೇಳಲಿದ್ದು,ಮದುವೆ ಆಮಂತ್ರಣ ಪತ್ರಿಕೆಯ ತುಣಕುಗಳನ್ನು ಹಂಚಿಕೊಂಡಿದ್ದಾರೆ.
ಪ್ಯಾರಿಸ್ ನಲ್ಲಿ ತಮ್ಮ ತಾಯಿ ಮಧು ಚೋಪ್ರಾ ಅವರೊಂದಿಗೆ ಆಮಂತ್ರಣದ ಪತ್ರ ಖರೀದಿಸಿರುವ ಪಿಕ್ಕಿ, ತಮ್ಮ ಕುಟುಂಬ ಸದಸ್ಯರು ಹಾಗೂ ಸ್ನೇಹಿತರಿಗೆ ಕಳುಹಿಸಿದ್ದಾರೆ.