ಬಾಲಿವುಡ್

ಪೂನಂ ಪಾಂಡೆ ಮತ್ತೊಂದು ಹಾಟ್ ವಿಡಿಯೋ ಶೇರ್, ವಿಡಿಯೋ ವೈರಲ್!

Vishwanath S
ತನ್ನ ಹಾಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳ ನಿದ್ದೆಗೆಡಿಸುತ್ತಿರುವ ಬಾಲಿವುಡ್ ನಟಿ ಪೂನಂ ಪಾಂಡೆ ಇದೀಗ ಮತ್ತೊಂದು ಹಾಟ್ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. 
ಪೂನಂ ಪಾಂಡೆ ಬ್ಯಾಕ್ ಟು ಬ್ಯಾಕ್ ಹಾಟ್ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಕಿಚ್ಚು ಹಚ್ಚುತ್ತಿದ್ದಾರೆ. 
ಇದೀಗ ಪೂನಂ ಪಾಂಡೆ ಸ್ನಾನದ ಮನೆಯಲ್ಲಿ ನಿಂತು ವಿಡಿಯೋವೊಂದನ್ನು ಮಾಡಿ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹಾಟ್ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ. ಇನ್ನು ಈ ವಿಡಿಯೋವನ್ನು ಸುಮಾರು 6 ಲಕ್ಷದ 45 ಸಾವಿರ ಜನರು ನೋಡಿದ್ದಾರೆ.
SCROLL FOR NEXT