ಬಾಲಿವುಡ್

ಈಕೆ ದಕ್ಷಿಣ ಭಾರತದ ಖ್ಯಾತ ನಟಿ, ಸದ್ಯದ ಅವತಾರ ನೋಡಿದ್ರೆ ದಂಗಾಗ್ತೀರಾ!

Vishwanath S
ಮೇಕಪ್ ಮಾಡಿಕೊಂಡು ಬೆಳ್ಳಿ ಪರದೆ ಮೇಲೆ ಮಿಂಚುವ ನಟಿಯರನ್ನು ನೋಡಿದಾಗ ಅಭಿಮಾನಿಗಳು ಫಿದಾ ಆಗುವುದು ಸಾಮಾನ್ಯ. ಇನ್ನು ನಟಿಯರು ಮೇಕಪ್ ಮಾಡದೆ ಕಾಣಿಸಿಕೊಂಡಾಗ ನಿಜಕ್ಕೂ ಇದು ನಟಿಯೇನಾ ಎಂಬ ಸಂಶಯ ಮೂಡುತ್ತದೆ.
ಇತ್ತೀಚೆಗಷ್ಟೇ ದಕ್ಷಿಣ ಭಾರತ ಖ್ಯಾತ ನಟಿ ಕಾಜಲ್ ಅಗರವಾಲ್ ಮೇಕಪ್ ಇಲ್ಲದ ಫೋಟೋವನ್ನು ಹಾಕಿದ್ದರು. ಇದೀಗ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಮೇಕಪ್ ಇಲ್ಲದ ಫೋಟೋ ಹಾಕಿದ್ದು ಈ ಫೋಟೋ ಇದೀಗ ವೈರಲ್ ಆಗಿದೆ.
ಕೀರ್ತಿ ಸುರೇಶ್ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇಷ್ಟೋಂದು ಬ್ಯುಸಿ ನಡುವೆಯೂ ಜಿಮ್ ನಲ್ಲಿ ವರ್ಕೌಟ್ ಮಾಡಿರುವ ಫೋಟೋವನ್ನು ಹಾಕಿದ್ದು ಈ ಫೋಟೋವನ್ನು ಕಂಡ ಅಭಿಮಾನಿಗಳು ದಂಗಾಗಿದ್ದಾರೆ.
SCROLL FOR NEXT